Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಕರ್ನಾಟಕ ಬ್ಯಾಂಕ್‌ನಿಂದ ಟ್ರ್ಯಾಕ್ಟರ್ ಸಾಲ

ಹಾಲೆಂಡ್ ಸಂಸ್ಥೆಯೊಂದಿಗೆ ಒಪ್ಪಂದ

 

ಮಂಗಳೂರು : ಖಾಸಗಿ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಬ್ಯಾಂಕ್, ನ್ಯೂ ಹಾಲೆಂಡ್ ಟ್ರ್ಯಾಕ್ಟರ್‍ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

 

ಈ ಮೂಲಕ ಕಂಪೆನಿಯು ತಯಾರಿಸಿದ ಟ್ರ್ಯಾಕ್ಟರ್‌ಗಳು ಮತ್ತು ಇತರ ಕೃಷಿ ಉಪಕರಣಗಳಿಗೆ ನೇರ ಸಾಲ ನೀಡಲು ಬ್ಯಾಂಕ್ ಮುಂದಾಗಿದೆ.

 

ಕೆ.ಬಿ.ಎಲ್ ನ್ಯೂ ಹಾಲೆಂಡ್ ಸಾರಥಿ ಯೋಜನೆಯಡಿಯಲ್ಲಿ ಈ ಆರ್ಥಿಕ ನೆರವನ್ನು ಒದಗಿಸಲಾಗುವುದು. ಈ ಯೋಜನೆಯಡಿ ಖರೀದಿಸುವ ಟ್ರ್ಯಾಕ್ಟರ್‌ಗಳಿಗೆ ಎರಡು ವರ್ಷಗಳ ಗ್ಯಾರಂಟಿಯನ್ನು ಕಂಪೆನಿ ಘೋಷಿಸಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com