Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಭಾರತ ಹೋರಾಟಕ್ಕೆ ಜಿ-೮ ರಾಷ್ಟ್ರಗಳ ಬೆಂಬಲ

ಮುಂಬಯಿ ಸ್ಫೋಟಕ್ಕೆ ಖಂಡನೆ

 

ಸೇಂಟ್ ಪೀಟರ್‍ಸ್‌ಬರ್ಗ್: ಇಲ್ಲಿ ನಡೆಯುತ್ತಿರುವ ಜಿ-೮ ಶೃಂಗಸಭೆಯಲ್ಲಿ ಪಾಲ್ಗೊಂಡ ಎಂಟು ಪ್ರಮುಖ ಕೈಗಾರಿಕಾ ರಾಷ್ಟ್ರಗಳು ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿವೆ.

 

ಇತ್ತೀಚೆಗೆ ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟವಲ್ಲದೇ ಭಾರತದ ಇತರೆಡೆಗಳಲ್ಲಿ ಭಯೋತ್ಪಾದಕರು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಜತೆಗೆ ಭಾರತೀಯರು ನಡೆಸುತ್ತಿರುವ ಹೋರಾಟಕ್ಕೆ ನಾವು ಪೂರ್ಣ ಸಹಕಾರ ನೀಡುತ್ತೇವೆ ಎಂದು ಜಿ-೮ ರಾಷ್ಟ್ರಗಳು ಘೋಷಿಸಿದೆ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com