Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಪ್ರಾಧ್ಯಾಪಕರೇ ಎಚ್ಚರ! ವಿದ್ಯಾರ್ಥಿಗಳು ಗಮನಿಸುತ್ತಿದ್ದಾರೆ

 

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ೩೮ ಸ್ನಾತಕೋತ್ತರ ಪದವಿಗಳ ವಿಭಾಗದ ಪ್ರಾಧ್ಯಾಪಕರ ವಿವರಗಳು ಈಗ ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ.

 

ಶಿಕ್ಷಕರ ಅನುಭವ, ಪಾಠಕ್ಕೆ ಮುಂಚಿನ ತಯಾರಿ, ಶಿಸ್ತು ಮತ್ತಿರರ ನಡವಳಿಕೆಯ ಆಧಾರದ ಮೇಲೆ ೧ ರಿಂದ ೫ ರ ವರೆಗು ಶ್ರೇಣಿಯನ್ನು ವಿದ್ಯಾರ್ಥಿಗಳು ನೀಡಬಹುದಾಗಿದೆ.

 

ವಿದ್ಯಾರ್ಥಿಗಳ ಅಭಿಪ್ರಾಯದ ಸಂಗ್ರಹಣೆಯನ್ನು ಗೋಪ್ಯವಾಗಿ ಇಡಲಾಗುವುದು. ಇದೆಲ್ಲದರ ಉದ್ದೇಶ ಅವರನ್ನು ದಂಡಿಸುವುದಕ್ಕಲ್ಲ ಬದಲಿಗೆ ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮ ಯೋಜನೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಹೆಚ್. ಎ. ರಂಗನಾಥ್ ತಿಳಿಸಿದ್ದಾರೆ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com