Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಮಿಸ್ಡ್ ಕಾಲ್‌ನಿಂದ ಮಾಹಿತಿ ಪಡೆಯಿರಿ

ಬೆಂಗಳೂರು: ಸ್ಟ್ರಟಿಕಾನ್ ಟೆಕ್ನಾಲೊಜೀಸ್ ಸಂಸ್ಥೆಯು ಹೊರ ತಂದಿರುವ ಹೊಸ ಸೇವೆಯಂತೆ ಸಾರ್ವಜನಿಕರು ೪೦೧೬೪೦೧೬ ಸಂಖ್ಯೆಗೆ ಮಿಸ್ಡ್‌ಕಾಲ್ ಕೊಟ್ಟರೆ ಸಾಕು ಕೆಲವೇ ನಿಮಿಷದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತದೆ.

ಒಂದು ತಿಂಗಳ ಹಿಂದೆ ಶುರುವಾದ ಈ ಸೇವೆಯಿಂದ ಹೊಟೆಲ್, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿ ಹಾಗೂ ಖಾಸಗಿ ಸಂಸ್ಥೆಗಳ ಸಂಪರ್ಕ ಸಂಖ್ಯೆಯನ್ನು ನೀಡಲಾಗುವುದು. ವೈಯಕ್ತಿಕ ಸಂಪರ್ಕ ಸಂಖ್ಯೆಯನ್ನು ನೀಡುವುದಿಲ್ಲ ಎಂದು ಸ್ಟ್ರಟಿಕಾನ್ ಟೆಕ್ನಾಲೊಜೀಸ್ ಸಂಸ್ಥೆಯ ಕೆ. ಮಹೇಶ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ದಕ್ಷಿಣ ಭಾರತದ ಐದು ಭಾಷೆಗಳಲ್ಲಿ ಈ ಸೇವೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ www.bangaloredreamz.com ಅಂತರ್ಜಾಲ ತಾಣವನ್ನು ವೀಕ್ಷಿಸಿ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com