ಸೆಂಟರ್‌ಫಾರ್ ಪಬ್ಲಿಕ್
ಇಂಟರೆಸ್ಟ್ ಲಿಟಿಗೇಶನ್ ಎಂಬ ಸರ್ಕಾರೇತರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿತ್ತು.
ಇದನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ೩ ವಾರಗಳಲ್ಲಿ ಉತ್ತರ ನೀಡುವಂತೆ
ತಾಕೀತು ಮಾಡಿದೆ.
ತಂಪು ಪಾನೀಯಗಳಲ್ಲಿ
ಜೀವಕ್ಕೆ ಕುತ್ತಾಗಬಹುದಾದಂತಹ ಕೀಟನಾಶಕಗಳು ಇರುವುದನ್ನು ವಿಜ್ಞಾನ ಮತ್ತು ಪರಿಸರ
ಕೇಂದ್ರ ಪತ್ತೆ ಹಚ್ಚಿದ್ದು ಇಲ್ಲಿ ಗಮನಾರ್ಹವಾಗಿದೆ.
ಪೂರಕ ಓದಿಕೆ:
ಪೆಪ್ಸಿ-ಕೋಲಾ ಪಾನೀಯದಲ್ಲಿ ಮತ್ತೆ ಹಾಲಾಹಲ