Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ವಂದೇಮಾತರಂ ಶತಮಾನೋತ್ಸವ ಗೊಂದಲದಲ್ಲಿ

ನವದೆಹಲಿ: `ವಂದೇ ಮಾತರಂ ನ ರಾಜಕೀಯ ಬಿಸಿ ಮುಗಿಲು ಮುಟ್ಟಿದೆ. ಮೊತ್ತ ಮೊದಲಾಗಿ ಸೆಪ್ಟೆಂಬರ್ ೭ ರಂದು ಇದರ ಶತಾಬ್ದಿಯನ್ನು ಆಚರಿಸುತ್ತಿರುವುದೇ ಹಾಸ್ಯಾಸ್ಪದವಾಗಿದೆ.

ಸೆ.೭ ರಂದೇ ವಂದೇ ಮಾತರಂ ತನ್ನ ನೂರನೇ ವರ್ಷ ಪೂರೈಸುತ್ತಿದೆ ಎಂದು ಎಲ್ಲೂ ಧೃಡ ಪಟ್ಟಿಲ್ಲ. ಅರ್ಜುನ ಸಿಂಗರ ಸಚಿವಾಲಯ ಈ ದಿನವನ್ನು ಗೊತ್ತುಮಾಡುವ ಮೊದಲು ಯಾವುದೇ ಇತಿಹಾಸಕಾರ ಅಭಿಪ್ರಾಯವನ್ನು ಕೇಳಿರಲಿಲ್ಲ.

ಬೇಜವಾಬ್ದಾರಿಯಿಂದ ಸಿಂಗ್‌ರ ಸಚಿವಾಲಯ ಸೆ.೭ ರಿಂದ ಎಲ್ಲಾಶಾಲೆ, ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ ಮಾಡಿರುವುದು ಅಲ್ಪ ಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರಮುಖ ಇತಿಹಾಸಕಾರರು ಮಾನವ ಸಂಪನ್ಮೂಲ ಸಚಿವಾಲಯದ ಬುದ್ದಿವಂತಿಕೆಯನ್ನೇ ಪ್ರಶ್ನಿಸುವಂತಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿಮಾಡಿದೆ.

ಇನ್ನಷ್ಟು

ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್

ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ

ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?

ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ ಸರ್ಕಾರ ಅಸ್ತು

ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ಗಣನೀಯ ಹೆಚ್ಚಳ

೨೫೦ ಕೋಟಿ ರೂಪಾಯಿ ರಾಜ್ಯಕ್ಕೆ ಬರ ನೆರವು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com