ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್
ನವಹೆದಲಿ: ಭಾರತದ ವಿದೇಶಾಂಗ
ಕಾರ್ಯದರ್ಶಿಯಾಗಿ ಶಿವಶಂಕರ್ ಮೆನನ್ ಹೊಸದಾಗಿ ಆಯ್ಕೆ ಆಗಿದ್ದಾರೆ.
೧೯೭೨ರಲ್ಲಿ ಭಾರತೀಯ ವಿದೇಶಿ ಸೇವೆಯಲ್ಲಿ
ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮೆನನ್ ಅನೇಕ ಪ್ರಮುಖ
ಹುದ್ದೆಗಳನ್ನು ನಿರ್ವಹಿಸಿದ್ದರು. ಇಸ್ರೇಲ್, ಶ್ರೀಲಂಕ, ಚೈನ ಮತ್ತು
ಪಾಕಿಸ್ತಾನಕ್ಕೆ ರಾಯಭಾರಿಯಾಗಿ ನಿಯುಕ್ತಿಗೊಂಡಿದ್ದರು. ಭಾರತೀಯ
ಅಣು ವಿಜ್ಞಾನ ಕೇಂದ್ರ ಸಮಿತಿಯಲ್ಲೂ ಪ್ರಮುಖ ಸ್ಥಾನ ಹೊಂದಿದ್ದರು.
ಮೆನನ್ ಈಗ ಇಂಡೋ-ಅಮೆರಿಕಾ ಅಣು ಒಪ್ಪಂದ ವ್ಯವಹಾರದ
ವಿಶೇಷ ಬಾತ್ಮೀದಾರರಾಗಿರುವ ಶ್ಯಾಮ್ ಶರಣ್ ಅವರ ಸ್ಥಾನಕ್ಕೆ ಬಂದಿದ್ದಾರೆ.
ಇನ್ನಷ್ಟು
ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ
ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?
ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ
ಸರ್ಕಾರ ಅಸ್ತು
ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ಗಣನೀಯ
ಹೆಚ್ಚಳ
೨೫೦ ಕೋಟಿ ರೂಪಾಯಿ ರಾಜ್ಯಕ್ಕೆ ಬರ ನೆರವು
ಲಷ್ಕರ್ ಸ್ಥಾಪಕ ಹಫೀಝ್ ಮತ್ತೆ ಬಂಧನ