|
ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?
ಬೆಂಗಳೂರು: `ನಮ್ಮೆಲ್ಲೆಲ್ಲರಲ್ಲೂ ವಿಷವಿದೆ
ಅಂತೀರಾ, ಹಾಗಾದರೆ ನಾವೆಲ್ಲರೂ ಪೌರಾಣಿಕ ವಿಷಕನ್ಯೆಯರು ಅಂತೀರೇನು
...?
ಈ ಅಚ್ಚರಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದವರು
ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ .
ಪೆಪ್ಸಿ ಕಂಪನಿಯ ವಕೀಲರಾದ ಇಕ್ಬಾಲ್ ಛಗ್ಲಾ
ಜಗತ್ತಿನ ಎಲ್ಲಾ ಜೀವಿಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಕೀಟನಾಶಕ
ಅಗತ್ಯವಿರುತ್ತದೆ ಎಂದು ಬುಧವಾರ ನ್ಯಾಯಾಲಯದಲ್ಲಿ ವಾದಿಸಿದಾಗ
ನ್ಯಾಯಮೂರ್ತಿಗಳು ಈ ಪ್ರಶ್ನೆಯನ್ನು ವಕೀಲರ ಮುಂದಿಟ್ಟರು.
ಇದೇ ಸಂದರ್ಭದಲ್ಲಿ ಅಡ್ವಕೇಟ್ ಜನರಲ್
ಉದಯ್ ಹೊಳ್ಳ ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳೂ
ಕಲಬೆರಕೆ ಆಗಿಬಿಟ್ಟಿದೆ. ಅದರ ಪ್ರಮಾಣ ಎಷ್ಟು ಹೆಚ್ಚಾಗಿದೆ ಎಂದರೆ ಫಾಲಿಡಾಲ್
ಕುಡಿದವನೂ ಸಾಯಲಿಲ್ಲ ಸ್ವಾಮಿ ಎಂದು ಕಲಬೆರಕೆ ಮಾರುಕಟ್ಟೆಯ
ಬಗ್ಗೆ ವಿವರಿಸಿದರು.
ಪೆಪ್ಸಿ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ
ವಿಚಾರಣೆಯನ್ನು ಮತ್ತೆ ಗುರುವಾರಕ್ಕೆ ಮುಂದೂಡಲಾಗಿದೆ.
ಇನ್ನಷ್ಟು
ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ
ಸರ್ಕಾರ ಅಸ್ತು
ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ಗಣನೀಯ
ಹೆಚ್ಚಳ
೨೫೦ ಕೋಟಿ ರೂಪಾಯಿ ರಾಜ್ಯಕ್ಕೆ ಬರ ನೆರವು
ಲಷ್ಕರ್ ಸ್ಥಾಪಕ ಹಫೀಝ್ ಮತ್ತೆ ಬಂಧನ
ಸರಳ ರೀತಿಯಲ್ಲಿ ರಾಹುಲ್ ಮಹಾಜನ್ ವಿವಾಹ
ಮುಂದಿನ ವರ್ಷ ನಕ್ಸಲ್ ವಿರೋಧಿ ದಳ ರೆಡಿ
|