೨೫೦ ಕೋಟಿ ರೂಪಾಯಿ ರಾಜ್ಯಕ್ಕೆ ಬರ ನೆರವು
ಬೆಂಗಳೂರು : ಪ್ರವಾಹ ಪೀಡಿತ
ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಬಾಗಲಕೋಟೆ ಬಳ್ಳಾರಿ
ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಮಾಡಿದ ಕೆಲವು ತಂಡವು ೨೫೦
ಕೋಟಿ ರೂಪಾಯಿ ಬಿಡುಗಡೆಮಾಡುವುದಾಗಿ ಕೇಂದ್ರ ಗೃಹ ಸಚಿವ
ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಕೃಷ್ಣಾ ಮತ್ತು ಭೀಮಾ ಕಣಿವೆಗಳಲ್ಲಿ ಪ್ರವಾಹದಿಂದಾಗುವ
ಅನಾಹುತ ತಡೆಯಲು ಶಾಶ್ವತ ಯೋಜನೆ ರೂಪಿಸಿ ಕೇಂದ್ರಕ್ಕೆ
ಕಳುಹಿಸಲು ಪಾಟೀಲ್ ಸಲಹೆ ಮಾಡಿದ್ದಾರೆ.
ಇನ್ನಷ್ಟು
ಲಷ್ಕರ್ ಸ್ಥಾಪಕ ಹಫೀಝ್ ಮತ್ತೆ ಬಂಧನ
ಸರಳ ರೀತಿಯಲ್ಲಿ ರಾಹುಲ್ ಮಹಾಜನ್ ವಿವಾಹ
ಮುಂದಿನ ವರ್ಷ ನಕ್ಸಲ್ ವಿರೋಧಿ ದಳ ರೆಡಿ
ಕೇರಳ: ಹೆಚ್ಚು ವೇತನ ಆಗ್ರಹಿಸಿ ವೈದ್ಯರ ಮುಷ್ಕರ
ಶ್ರೀರಂಗಪಟ್ಟಣ-ಮೈಸೂರು ಷಟ್ಪಥ ರಸ್ತೆಗೆ ಚಾಲನೆ