ಸರಳ ರೀತಿಯಲ್ಲಿ ರಾಹುಲ್ ಮಹಾಜನ್ ವಿವಾಹ
ಮುಂಬೈ
: ರಾಹುಲ್ ತಮ್ಮ ಬಾಲ್ಯದ ಗೆಳತಿ ಶ್ವೇತಾ ಸಿಂಗ್‌ರನ್ನು
ಮಂಗಳವಾರ ವಿವಾಹವಾದರು.
ಮುಂಬೈನ ವರ್ಲಿಯಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ
ರಾಹು
ಲ್ ಮತ್ತು ಶ್ವೇತಾ ಸತಿಪತಿಯರಾದರು. ಮದುವೆ ಸಮಾರಂಭಕ್ಕೆ
ಎಲ್. ಕೆ. ಅಡ್ವಾಣಿ, ಶರದ್ ಪವಾರ್, ವಿಲಾಸ್‌ರಾವ್ ದೇಶ್‌ಮುಖ್, ಅನಿಲ್
ಅಂಬಾನಿ, ರಾಹುಲ್ ಬಜಾಜ್ ಮುಂತಾದ ಗಣ್ಯರು ಹಾಜರಿದ್ದರು. ಮದುವೆಗೆ
ಪ್ರವೀಣ್ ಮಹಾಜನ್ ಕುಟುಂಬದ ಸದಸ್ಯರು ಆಗಮಿಸಿರಲಿಲ್ಲ.
ಗುಜರಾತ್ ಭೂಕಂಪದ ನಂತರ ಪ್ರಮೋದ್
ದತ್ತುತೆಗೆದುಕೊಂಡಿರುವ ಕಛ್‌ನ ಸಂತ್ರಸ್ತನಾಗಿದ್ದ ವೇಲುಭಾ ಸೋಧಾ
ವಿಶೇಷ ಆಮಂತ್ರಿತರಾಗಿದ್ದರು.