Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಮುಂದಿನ ವರ್ಷ ನಕ್ಸಲ್ ವಿರೋಧಿ ದಳ ರೆಡಿ

ನವದೆಹಲಿ : ದೇಶದ ೧೩ ರಾಜ್ಯಗಳಲ್ಲಿ ತಲೆದೋರಿರುವ ಎಡಪಂಥೀಯ ಬಂಡಾಯಕೋರರನ್ನು ದಮನ ಮಾಡಲು ಸುಮಾರು ೧೪ ಸಾವಿರ ಸಿಬ್ಬಂದಿಗಳಿರುವ ವಿಶೇಷ ನಕ್ಸಲ್ ವಿರೋಧಿ ದಳವನ್ನು ಮುಂದಿನ ವರ್ಷದೊಳಗೆ ಕೇಂದ್ರ ಸರಕಾರ ಸಿದ್ಧಗೊಳಿಸುವ ನಿರೀಕ್ಷೆಯಿದೆ.

ಕೇಂದ್ರ ಪ್ಯಾರಾ ಮಿಲಿಟರಿಯ ೯ ಸಾವಿರ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್ ಪಡೆಯಿಂದ ೫ ಸಾವಿರ ಪೊಲೀಸರು ಹಾಗೂ ಸ್ಫೋಟಕಗಳನ್ನು ಹೊಂದಿರುವ ಉಗ್ರರೊಡನೆ ಕಾದಾಡಿದ ಅನುಭವವುಳ್ಳ ಮಾಜಿ ಸೈನಿಕರನ್ನು ಈ ನಕ್ಸಲ್ ವಿರೋಧಿ ದಳದಲ್ಲಿ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

ಈ ವಿಶೇಷ ದಳವು ಪ್ರಸ್ತುತ ಬಿಹಾರ, ಝಾರ್ಕಂಡ್, ಛತ್ತೀಸ್‌ಘಡ್, ಒರಿಸ್ಸಾ, ಉತ್ತರ ಪ್ರದೇಶ ಮತ್ತಿತರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ವಿಶೇಷ ಸೈನಿಕ ಕ್ಯಾಂಪ್‌ಗಳಲ್ಲಿ ತರಬೇತಿ ಪಡೆಯುತ್ತಿದೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com