Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಪೆಪ್ಸಿ-ಕೋಲಾ ಪಾನೀಯದಲ್ಲಿ ಮತ್ತೆ ಹಾಲಾಹಲ

 ನವದೆಹಲಿ : ಪೆಪ್ಸಿ ಕೋಕೋ ಕೋಲಾ ತಂಪು ಪಾನೀಯಗಳಲ್ಲಿ ೨೪ಪಟ್ಟು ವಿಷಕಾರಿ ಕೀಟನಾಶಕ ಮಿಶ್ರಣಗಳಿವೆ ಎಂದು ವಿಜ್ಞಾನ ಹಾಗೂ ಪರಿಸರ ಕೇಂದ್ರ ಮತ್ತೊಮ್ಮೆ ಬಾರಿಗೆ ಬಹಿರಂಗ ಪಡಿಸಿದೆ.

 

ತಂಪು ಪಾನೀಯಗಳೆಂದು ಜನರು ಸೇವಿಸುತ್ತಿರುವ ಕೋಲಾ ಮತ್ತು ಪೆಪ್ಸಿ ಕಂಪನಿಯ ೧೧ ಬ್ರಾಂಡ್‌ಗಳಲ್ಲಿ ಭಾರಿ ಪ್ರಮಾಣದ ಎರಡು ಮೂರು ವಿಧದ ಕ್ರಿಮಿನಾಶಕ ಪತ್ತೆ ಹಚ್ಚಿರುವುದಾಗಿ ವಿಜ್ಞಾನ-ಪರಿಸರ ಕೇಂದ್ರ ತಿಳಿಸಿದೆ.

 

ದೇಶದ ೧೨ ರಾಜ್ಯಗಳಲ್ಲಿನ ೨೫ ಉತ್ಪಾದನಾ ಘಟಕಗಳಿಂದ ೧೧ ಬ್ರಾಂಡ್‌ಗಳ ೫೭ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಭಾರತೀಯ ಗುಣಮಟ್ಟ ದಳ ನಿಗದಿಪಡಿಸಿದ ಮಾನದಂಡಕ್ಕಿಂದ ಕೀಟನಾಶಕ ಪ್ರಮಾಣ ೨೪ ಪಟ್ಟು ಹೆಚ್ಚಿರುವುದಾಗಿ ಅದು ತಿಳಿಸಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com