Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ದೆಹಲಿ ಏರ್‌ಪೋರ್ಟ್ ಖಾಸಗಿಯವರಿಗೆ ಹಸ್ತಾಂತರ

ದೆಹಲಿ: ದೇಶದ ಕ್ರಿಯಾಶೀಲ ವಿಮಾನ ನಿಲ್ದಾಣದಲ್ಲಿ ಒಂದಾದ ದೆಹಲಿ ವಿಮಾನ ನಿಲ್ದಾಣ ಖಾಸಗಿ ಸ್ವಾಮ್ಯದ ಜಿಎಂಆರ್ ಕಂಪೆನಿಗೆ ಹಸ್ತಾಂತರಿಸಲಾಯಿತು.

 

ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಹೊಸ ಟರ್ಮಿನಲ್ ಮತ್ತು ಸಮಾನಾಂತರ ರನ್ ವೇ  ನಿರ್ಮಾಣವಾಗಬೇಕಿದೆ. ಕಾಮನ್‌ವೆಲ್ತ್  ಆಟಗಳು ಶುರುವಾಗುವ ಮೊದಲು ವಿಶ್ವದರ್ಜೆಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕಾಗಿz. ಈ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌ನ ಕೆಲಸ ಕಾರ್‍ಯಕಾರ್‍ಯಗಳು ಸದ್ಯವೇ ಆರಂಭವಾಗಲಿವೆ ಎಂದು ಜಿಎಂಆರ್‌ನ ಚೇರ್‌ಮನ್ ಜಿಎಂ ರಾವ್ ಹೇಳಿದ್ದಾರೆ.

 

ಇದೇ ರೀತಿ ಮುಂಬಯಿಯ ವಿಮಾನ ನಿಲ್ದಾಣದ ನಿರ್ವಹಣೆ ವಹಿಸಿಕೊಂಡಿರುವ ಜಿವಿಕೆ ಕಂಪೆನಿಯು ಕೂಡ ಪ್ರಯಾಣಿಕರ ಸೌಲಭ್ಯದ ಜೊತೆಗೆ ೫೦೦೦ಕ್ಕೂ ಅಧಿಕ ಕೆಲಸಗಾರರ ನಿರ್ವಹಣೆ ಮಾಡಬೇಕಾಗುತ್ತದೆ.

 

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com