ಆಳ್ವಾಸ್ ಕಾಲೇಜಿನ ಜಿತೇಶ್ ಬೆಸ್ಟ್ ವೆಯ್ಟ್ಲಿಫ್ಟರ್
ಮೂಡಬಿದ್ರಿ : ರಾಜ್ಯ ಜೂನಿಯರ್ ವೆಯ್ಟ್
ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಮೂಡಬಿದ್ರಿಯ
ಧವಳ ಕಾಲೇಜಿನ ಜಿತೇಶ್ ಉತ್ತಮ ವೆಯ್ಟ್ ಲಿಫ್ಟರ್ ಎಂಬ
ಗೌರವಕ್ಕೆ ಪಾತ್ರರಾಗಿದ್ದಾರೆ.
೯೪ ಕೆ. ಜಿ. ವಿಭಾಗದಲ್ಲಿ ಜಿತೇಶ್ ೯೭.೫ ಕೆ.ಜಿ (ಸ್ನ್ಯಾಚ್)
ಮತ್ತು ೧೨೦ ಕೆ.ಜಿ.(ಜರ್ಕ್) ಭಾರ ಎತ್ತುವ ಮೂಲಕ
ಜಯಗಳಿಸಿದ್ದಾರೆ. ಟೀಂ ಚಾಂಪಿಯನ್ಶಿಪ್ನಲ್ಲೂ ಆಳ್ವಾಸ್ ಕಾಲೇಜಿನ ತಂಡ
ಎಬಿಸಿ ಓವರ್ ರೋಲಿಂಗ್ ಟ್ರೋಫಿ ಗಳಿಸಿದೆ.