Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 29 August 2006 04:35 PM

ವಾಣಿಜ್ಯ ವಲಯದ ಬಳಕೆದಾರರಿಗೂ ಗೂಗ್ಲ್ ಸೇವೆ

ಕ್ಯಾಲೆಂಡರ್, ಚಾಟಿಂಗ್ ಮತ್ತು ವೆಬ್‌ಸೈಟ್ ಡಿಸೈನ್ ತಂತ್ರಜ್ಞಾನ

ನ್ಯೂಯಾರ್ಕ್ : ಹುಡುಕಾಟದಿಂದ ಹೊರತಾಗಿ ಅಂದರೆ ಸರ್ಚ್ ತಂತ್ರಜ್ಞಾನಕ್ಕಿಂತ ಭಿನ್ನವಾಗಿ ಗೂಗ್ಲ್.ಕಾಂ ವಿಶೇಷ ತಂತ್ರಜ್ಞಾನ ಪ್ಯಾಕೇಜ್‌ಗಳನ್ನು ಘೋಷಿಸಲಿದೆ.

ವಾಣಿಜ್ಯ ವಲಯದಲ್ಲಿರುವ ಬಳಕೆದಾರರಿಗೆ ಅನುಕೂಲವಾಗುವಂತೆ ಈ-ಮೇಯ್ಲ್, ಕ್ಯಾಲೆಂಡರ್ ಮತ್ತು ಚಾಟಿಂಗ್ ಪ್ರೋಗ್ರಾಂ ಹಾಗೂ ಕಂಪೆನಿಗಳಿಗೆ ವಿಶೇಷ ವೆಬ್‌ಸೈಟ್ ಅಭಿವೃದ್ಧಿ ಪಡಿಸುವ ಉಪಕರಣವನ್ನು ಗೂಗ್ಲ್ ಅಭಿವೃದ್ಧಿ ಪಡಿಸಲಿದೆ.

ಆರಂಭದಲ್ಲಿ ಈ ಪ್ಯಾಕೇಜ್‌ಗಳನ್ನು ಉಚಿತವಾಗಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕಂಪೆನಿಗಳಿಗೆ ಪೂರಕ ತಂತ್ರಜ್ಞಾನವನ್ನು ಸಮಗ್ರವಾಗಿ ತಯಾರಿಸಿ ಮಾರುಕಟ್ಟೆಗೆ ಒದಗಿಸುವ ಯೋಜನೆ ಗೂಗ್ಲ್ ಮುಂದಿದೆ. ಈಗಾಗಲೇ ಚಾಲ್ತಿಯಲ್ಲಿರುವ ಜಿ-ಮೇಯ್ಲ್‌ಗೆ ಜಾಹೀರಾತುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಹೊಸದಾಗಿ ಆರಂಭಿಸುವ ಇತರೆ ಯೋಜನೆಗಳಿಗೆ ಜಾಹೀರಾತುಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಗೂಗ್ಲ್‌ನ ಉಪಾಧ್ಯಕ್ಷ ಮತ್ತು ಮುಖ್ಯ ವ್ಯವಸ್ಥಾಪಕ ಡೇವ್ ಗಿರೋಅರ್ಡ್ ತಿಳಿಸಿದ್ದಾರೆ.

 

Print This PagePಡಿiಟಿಣ ಣhis ಠಿಚಿge

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com