Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 29 August 2006 04:35 PM

ಹಾಯ್ ಮಾರುತ ಸಂಪಾದಕನ ಬರ್ಬರ ಹತ್ಯೆ

ಮಣಿಪಾಲ : `ಹಾಯ್ ಮಾರುತ ಸಂಪಾದಕ ಹಿತೇಂದ್ರ ಪ್ರಸಾದ್‌ನನ್ನು ಮಣಿಪಾಲದ ಬಳಿ ಸೋಮವಾರ ರಾತ್ರಿ ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿದೆ.

ಮಣಿಪಾಲದಲ್ಲಿ ನಡೆಯುತ್ತಿದ್ದ ಲೈವ್ ಬ್ಯಾಂಡ್‌ಗೆ ಕೆಲವು ವ್ಯಕ್ತಿಗಳು ದಾಳಿ ಮಾಡಲಿದ್ದಾರೆ ಎಂಬ ಸುದ್ದಿ ತಿಳಿದ ಹಿತೇಂದ್ರ ಪ್ರಸಾದ್ ಸಚಿತ್ರ ವರದಿ ಮಾಡಲೆಂದು ತೆರಳಿದ್ದ ಸಂದರ್ಭ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ `ಹಾಯ್ ಮಾರುತ' ಪತ್ರಿಕೆಯಲ್ಲಿ ಲೈವ್ ಬ್ಯಾಂಡ್ ಬಗ್ಗೆ ಬರೆದಿರುವ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಕೂಡಾ ಸಂಶಯಿಸಲಾಗುತ್ತಿದೆ.

ರಾತ್ರಿ ಸುಮಾರು ೧೦:೩೦ ರ ವೇಳೆಗೆ ಹಿತೇಂದ್ರ ಪ್ರಸಾದ್ ಮಣಿಪಾಲದ ಲೈವ್ ಬ್ಯಾಂಡ್‌ಗೆ ತೆರಳಿದ್ದು, ಅಲ್ಲಿದ್ದ ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಹಲ್ಲೆ ಮಾಡಿತ್ತು. ತುಂಬ ಹೊತ್ತು ಸ್ಥಳದಲ್ಲೇ ಬಿದ್ದಿದ್ದ ಹಿತೇಂದ್ರನನ್ನು ಬಳಿಕ ಮಣಿಪಾಲ ಕೆ. ಎಂ. ಸಿ. ಆಸ್ಪತ್ರೆಗೆ ಸೇರಿಸಲಾಗಿತ್ತು, ರಾತ್ರಿ ೧೨:೩೦ರ ಸುಮಾರಿಗೆ ಮೃತಪಟ್ಟಿದ್ದಾರೆ.

 

Print This PagePಡಿiಟಿಣ ಣhis ಠಿಚಿge

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com