Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 29 August 2006 04:35 PM

ವಿಪ್ರೋ ಜೊತೆಗೆ ವೈ-ಫೈ ಅಲಯನ್ಸ್ ಒಪ್ಪಂದ

ಬೆಂಗಳೂರು : ಟೆಕ್ಸಾಸ್‌ನ ವೈ- ಫೈ ಅಲಯನ್ಸ್ ಸಂಸ್ಥೆಯು ತನ್ನ ಸದಸ್ಯ ಕಂಪೆನಿಗಳಿಗೆ ವೈ-ಫೈ ತಂತ್ರಜ್ಞಾನ ಉತ್ಪನ್ನಗಳ ಅಧಿಕೃತ ತಪಾಸಣಾ ಪ್ರಯೋಗಾಲಯವೆಂದು ವಿಪ್ರೋ ಸಂಸ್ಥೆಯನ್ನು ನೇಮಿಸಿ ಪ್ರಕಟಣೆ ಹೊರಡಿಸಿದೆ.

 

ವೈ-ಫೈ ಅಲಯನ್ಸ್‌ನ ನಿರ್ವಾಹಕ ನಿರ್ದೇಶಕ ಫ್ರಾಂಕ್ ಹ್ಯಾಂಜ್‌ಲಿಕ್ ಈ ವಿಷಯವನ್ನು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದು, ವಿಪ್ರೋ ಜೊತೆಗಿನ ಈ ಒಪ್ಪಂದದಿಂದ ವಿಶ್ವಮಟ್ಟದ ವೈ-ಫೈ ಪ್ರಯೋಗಾಲಯ ಸೌಲಭ್ಯ ಮತ್ತಷ್ಟು ಸಮಗ್ರವಾಗಲಿದೆ. ತಂತ್ರಜ್ಞಾನದ ಅಭಿವೃದ್ಧಿಗೆ ದುಡಿಯುತ್ತಿರುವ ವೈ-ಫೈ ಅಲಯನ್ಸ್ ಒಂದು ಲಾಭರಹಿತ ಸಂಸ್ಥೆ ಎಂದು ಹ್ಯಾಂಜ್‌ಲಿಕ್ ಹೇಳಿದ್ದಾರೆ.

Print This PagePಡಿiಟಿಣ ಣhis ಠಿಚಿge

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com