Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಪಾಟ್ನಾ: ೧೩ರ ಬಾಲಕಿಯನ್ನು ಮದುವೆಯಾದ ಅಜ್ಜಯ್ಯ

ಪಾಟ್ನಾ : ೧೩ ವರ್ಷದ ಬಾಲಕಿಯೊಬ್ಬಳು ೭೫ವರ್ಷದ ಮುದುಕಪ್ಪನನ್ನು ಮದುವೆಯಾಗಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

ಆಸಿರ್ ಅನ್ಸಾರಿ ಎಂಬ ಅಜ್ಜಯ್ಯನಿಗೇ ಈಗಾಗಲೇ ಹಲವಾರು ಮೊಮ್ಮಕ್ಕಳಿದ್ದಾರೆ. ಆದರೆ ಆತ ೧೩ ವರ್ಷದ ರವೀನಾ ಬೇಗಮ್ ಎಂಬ ಹುಡುಗಿಯನ್ನು ಪುರ್ನಿಯಾ ಎಂಬಲ್ಲಿ ವರಿಸಿದ್ದಾನೆ. ಅಜ್ಜಯ್ಯನನ್ನು ಮದುವೆಯಾಗುವುದು ನನ್ನ ಸ್ವಂತ ನಿರ್ಧಾರ. ಜನರ ಮಾತನನ್ನು ನಾನು ಕೇರ್ ಮಾಡುವುದಿಲ್ಲ ಎಂದು ರವೀನಾ ಹೇಳಿದ್ದಾಳೆ. ಆದರೆ ಹುಡುಗಿಯ ತಾಯಿ ಷಹಝಾದಿ ಬೇಗಮ್ ಮಗಳ ನಿರ್ಧಾರವನ್ನು ವಿರೋಧಿಸಿದ್ದಾರೆ. ಮದುವೆ ಮಾಡಿಸದೇ ಇದ್ದರೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರಿಂದ ಈ ಮದುವೆಗೆ ಒಪ್ಪಬೇಕಾಯಿತು ಎಂದು ಷಹಝಾದಿ ಬೇಗಮ್ ಹೇಳಿದ್ದಾರೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com