Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಪಾಕ್‌ನಲ್ಲಿ ೫೨ ಭಯೋತ್ಪಾದಕ ಕೇಂದ್ರಗಳು

ಪಾಕಿಸ್ತಾನ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾಗೂ ಪಾಕಿಸಾನದಲ್ಲಿ ಒಟ್ಟು ೫೨ ಭಯೋತ್ಪಾದಕ ಶಿಬಿರಗಳು ನೆಲೆಯೂರಿದೆ. ಈ ಕುರಿತಂತೆ ಸರ್ಕಾರ ಅಂತರರಾಷ್ಟ್ರೀಯ ಸಮುದಾಯದ ಗಮನ ಹರಿಸುವಂತೆ ಕೋರಲಾಗಿದೆ ಎಂದು ಬುಧವಾರ ಲೋಕಸಭೆಯಲ್ಲಿ ಸಚಿವ ಇ. ಅಹಮ್ಮದ್ ಹೇಳಿದ್ದಾರೆ.

 

ಬಾಂಗ್ಲಾದೇಶವನ್ನು ಬಂಡುಕೋರರ ತಂಡ ಪವಿತ್ರ ಸ್ಥಳವಾಗಿ, ಭಯೋತ್ಪಾದಕ ತರಬೇತಿ ಕೇಂದ್ರವಾಗಿ, ಯುದ್ಧೋಪಕರಣಗಳ ಸಾಗಾಣಿಕೆಗೆ ದುರುಪಯೋಗಪಡಿಸುತ್ತಾ ಬಂದಿದೆ. ಇದಕ್ಕೆ ಅಲ್ಲಿನ ಸೇನಾದಳ ಹಾಗೂ ಪ್ರಜ್ಞಾವಂತ ಸಮಾಜ ಕುಮ್ಮಕ್ಕು ನೀಡುತ್ತಿದೆ ಎಂದು ರಾಜ್ಯ ವಿದೇಶಾಂಗ ವ್ಯವಹಾರಿಕ ಖಾತೆಯ ರಾಜ್ಯ ಸಚಿವ ಇ. ಅಹಮ್ಮದ್ ತಿಳಿಸಿದರು.

 

ಇಸ್ಲಾಮಾಬಾದ್‌ನಿಂದ ಭಯೋತ್ಪಾದಕ ಕೇಂದ್ರಗಳಿಗೆ ಕುಮ್ಮಕ್ಕು ದೊರೆಯುತ್ತಿದೆ. ಕೆಲವು ಶಕ್ತಿಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com