|
೪
ಮಿ.
ಬ್ಯಾಟರಿ ಹಿಂಪಡೆಯಲು ಡೆಲ್ ಕಂಪೆನಿ ನಿರ್ಧಾರ
ನ್ಯೂಯಾರ್ಕ್
: ಅತಿಉಷ್ಣತೆ ಹಾಗೂ ಬೆಂಕಿ ಹತ್ತಿ ಬ್ಯಾಟರಿಗಳು ನಾಶವಾಗುವ ಭೀತಿಯಿಂದ
೪.೧ ದಶಲಕ್ಷ ಲ್ಯಾಪ್‌ಟ್ಯಾಪ್ ಬ್ಯಾಟರಿ ಗಳನ್ನು ಹಿಂದಕ್ಕೆ ಪಡೆಯಲು
ಡೆಲ್ ಕಂಪೆನಿ ನಿರ್ಧರಿಸಿದೆ.
ಈಗಾಗಲೇ ಕೆಲವು ಪ್ರಕರಣಗಳು ನಡೆದಿರುವುದರಿಂದ ಮುನ್ನೆಚ್ಚರಿಕೆಯಾಗಿಈ
ಕ್ರಮವನ್ನು ಕೈಗೊಂಡಿರುವುದಾಗಿ ಸಂಸ್ಥೆ ಪ್ರಕಟಿಸಿದೆ.
ನಿಕ್ಕಲ್
ಕ್ಯಾಡ್ಮಿಯಂ ಮತ್ತು ನಿಕ್ಕಲ್ ಮೆಟಲ್ ಹೈಡ್ರೈಡ್ ಬ್ಯಾಟರಿಗಿಂತ ಲೀಥಿಯಮ್
ಐಯಾನ್ ಬ್ಯಾಟರಿಗಳು ೨ ರಿಂದ ೩ ಪಟ್ಟು ಶಕ್ತಿ ಸಾಂದ್ರತೆ ಹೊಂದಿದೆ. ಉನ್ನತ
ಶಕ್ತಿ ಸಾಂದ್ರತೆಯಿಂದ ಕೂಡಿದ ಬ್ಯಾಟರಿಗಳು ಧೀರ್ಘ ಬಾಳಿಕೆ ಬರುತ್ತದೆ.
ತೊಂದರೆ ಎದುರಿಸಬಹುದಾದ ಲ್ಯಾಪ್‌ಟ್ಯಾಪ್ ಮಾದರಿಗಳು
|