ಈ
ಹಾರೈಕೆಯನ್ನು ವ್ಯಕ್ತಪಡಿಸಿದವರು ವಿಜಯಕರ್ನಾಟಕ ದಿನಪತ್ರಿಕೆಯ
ಸಂಪಾದಕ ವಿಶ್ವೇಶ್ವರ ಭಟ್.
ಸಂದರ್ಭ
-ಆಗಸ್ಟ್ ೧೮, ಶುಕ್ರವಾರದಂದು ಟೈಮ್ಸ್ ಆಫ್ ಇಂಡಿಯಾ ಬಳಗ
ಮತ್ತು ವಿಜಯಕರ್ನಾಟಕ ಬಳಗದ ಸಮ್ಮಿಲನ ಸಮಾರಂಭ !
ಎರಡೂ ಪತ್ರಿಕೆಗಳ ಒಗ್ಗೂಡುವಿಕೆಯ ಅಂಗವಾಗಿ ನಡೆದ ಸಮಾರಂಭದಲ್ಲಿ
ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು
ಹಂಚಿಕೊಳ್ಳಲಾಯಿತು. ಈ ಅಪರೂಪದ ಸಂದರ್ಭದಲ್ಲಿ ಮಾತನಾಡಿದ ವಿಜಯಟೈಮ್ಸ್
ಪತ್ರಿಕೆಯ ಸಂಪಾದಕ ಕೃಷ್ಣಪ್ರಸಾದ್, ಇದು ಪತ್ರಿಕೋದ್ಯಮದಲ್ಲಿಯೇ
ಸ್ಮರಣಾರ್ಹ ಘಟ್ಟ. ಮೊತ್ತ ಮೊದಲ ಬಾರಿಗೆ ಟೈಮ್ಸ್ ಆಫ್ ಇಂಡಿಯಾ
ಭಾಷಾ ಪತ್ರಿಕೆಯೊಂದನ್ನು ಖರೀದಿಸಿದೆ. ಈ ಸಂದರ್ಭದಲ್ಲಿ ಎಲ್ಲ
ಉದ್ಯೋಗಿಗಳಿಗೆ ಶುಭವಾಗಲಿ ಎಂದು ಅವರು ಹಾರೈಸಿದರು.
ಸಮ್ಮಿಲನದ ದಿನದ ಪ್ರಯುಕ್ತ
ಟೈಮ್ಸ್ ಗ್ರೂಪ್‌ಗೆ ಸೇರಿದ ಎಲ್ಲ ಉದ್ಯೋಗಿಗಳು ಟೈಮ್ಸ್ ಲೋಗೋ
ಇರುವ ಟೀ ಶರ್ಟ್ ಧರಿಸಿದ್ದರು.