Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

`ಸಮಗ್ರತೆಯ ವಿಷಯದಲ್ಲಿ ರಾಜಿಯಿಲ್ಲ ಪ್ರಧಾನಿ

ನವದೆಹಲಿ : ಭಾರತದ ನ್ಯೂಕ್ಲಿಯರ್ ವಿಷಯದ ಎಲ್ಲ ಚರ್ಚೆಗಳಲ್ಲಿಯೂ ಭಾರತದ ಸಮಗ್ರತೆಯ ವಿಚಾರ ಬಂದಾಗ ಯಾವುದೇ ರಾಜಿಯಾಗುವುದಿಲ್ಲ ಎಂದು ಪ್ರಧಾನಿ ಮನ್‌ಮೋಹನ್‌ಸಿಂಗ್ ಹೇಳಿದ್ದಾರೆ.

 

ಬಿಜೆಪಿ ಮತ್ತು ಎಡ ಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದ ಮನ್‌ಮೋಹನ್‌ಸಿಂಗ್ ವಿಶ್ವ ಅಣು ರಾಷ್ಟ್ರಗಳ ಸಾಲಿಗೆ ಭಾರತ ಸೇರಬೇಕಾಗಿದೆ. ಕಳೆದ ೩೫ ವರ್ಷಗಳ ಅಣು ವ್ಯವಸ್ಥೆಯು ಬದಲಾಗದೇ ಇದ್ದಲ್ಲಿ ಭಾರತ ಅಣು ಭದ್ರತೆಗೆ ಅಪಾಯವಿದೆ ಎಂದು ಪ್ರಧಾನಿ ನುಡಿದರು.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com