Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಶಹನಾಯಿವಾದಕ ಬಿಸ್ಮಿಲ್ಲಾಖಾನ್ ಆಸ್ಪತ್ರೆಗೆ ದಾಖಲು

ಖನಿಜಾಂಶ ಕೊರತೆಯಿಂದ ಖಾನ್ ಆರೋಗ್ಯ ಏರುಪೇರು

 

ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಆರೋಗ್ಯ ಹದಗೆಟ್ಟಿದು ಚಿಕಿತ್ಸೆಗಾಗಿ ಅವರನ್ನು ವಾರಣಾಸಿಯ ಹೆರಿಟೇಜ್ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ಸೇರಿಸಲಾಗಿದೆ.

 

ಬಿಸ್ಮಿಲ್ಲಾ ಖಾನ್ ಅವರ ದೇಹದಲ್ಲಿ ಕ್ಯಾಲ್ಸಿಯಂ, ಪೊಟಾಸಿಯಂ ಮತ್ತು ಪ್ರೊಟೀನ್ ಕೊರತೆಯಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ೯೨ ವರ್ಷ ವಯಸ್ಸಿನ ಬಿಸ್ಮಿಲ್ಲಾ ಖಾನ್ ಅವರನ್ನು ಹರಸರಾಯಿ ನಿವಾಸದಿಂದ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಡಾ. ಡಿ. ಕೆ. ಸಿನ್ಹಾ ಮತ್ತು ಎ. ಕೆ. ಪಾಂಡೆ ಖಾನ್ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com