Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಜಲ ಮಂಡಳಿ ಕೆಲಸಗಳು ಇಂಗ್ಲೆಂಡ್ ಕಂಪೆನಿಗೆ ?

ವಿವಾದ ಸೃಷ್ಟಿಸಲಿರುವ ಖಾಸಗೀಕರಣ ಪ್ರಕರಣ

 

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಆದೇಶದಂತೆ ಗ್ರೇಟರ್ ಬೆಂಗಳೂರು ಜಲ ಸಂಪನ್ಮೂಲ ಹಾಗೂ ಒಳ ಚರಂಡಿ ವ್ಯವಸ್ಥೆ ಯೋಜನೆಯ ಪರವಾನಿಗಿ ಇಂಗ್ಲೆಂಡ್ ಮೂಲದ ಖಾಸಗಿ ಸಂಸ್ಥೆಗೆ ದೊರೆತಿದೆ.

 

ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಕೆಆರ್‌ಪುರಂ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಕೆಂಗೇರಿ ಪುರಸಭೆಯ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಹೊಣೆಯನ್ನು ಬೆಂಗಳೂರು ಜಲಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಖಾಸಗಿ ಸಂಸ್ಥೆಗೆ ವಹಿಸಿದೆ.

 

ಈ ನಡುವೆ ಜಲ ಸರಬರಾಜು ಖಾಸಗಿಕರಣದ ವಿರುದ್ಧ ಜಲಮಂಡಳಿಯ ನೌಕರರ ಧರಣಿ ನಡೆಸಿದ್ದರು. ಪುರಸಭೆಯ ಅನೇಕ ಮಂದಿ ನಾಗರೀಕರು ಖಾಸಗೀಕರಣದ ವಿರುದ್ಧ ಜಾಥಾ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಲಮಂಡಳಿಯ ಖಾಸಗೀಕರಣ ವಿವಾದಕ್ಕೆ ತುತ್ತಾಗುವ ನಿರೀಕ್ಷೆಯಲ್ಲಿದೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com