Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

 

Friday, 01 September 2006 03:31 PM

ಗೊಂದಲದಲ್ಲಿ ರಾಜ್ ಶಿಲ್ಪ ಸ್ಥಾಪನೆ ಯೋಜನೆ

 

ಬೆಂಗಳೂರು: ಡಾ.ರಾಜ್ ಶಿಲ್ಪವನ್ನು ಟೌನ್ ಹಾಲ್ ಬಳಿ ಸ್ಥಾಪಿಸುವ ಬೆಂಗಳೂರು ಮಹಾನಗರ ಪಾಲಿಕೆಯ ಯೋಜನೆಯಲ್ಲಿ ಅಪಸ್ವರಗಳು ಕಾಣಿಸಿವೆ.

 

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ನಿರ್ದೇಶಕ ವೆಂಕಟಾಚಲಪತಿ ಪ್ರಕಾರ ಶಿಲ್ಪಕಲಾ ಉದ್ಯಾನವನದಲ್ಲಿ ರಾಜ್ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆ ಸರಕಾರಕ್ಕಿದೆ. ಆದರೆ ಈ ನಡುವೆ ಟೌನ್ ಹಾಲ್ ಬಳಿಯೂ ರಾಜ್ ಶಿಲ್ಪ ಸ್ಥಾಪಿಸುವ ಯೋಜನೆ ಸರಿಯಲ್ಲ. ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಶಿಲ್ಪ ಸ್ಥಾಪನೆಯ ಬಗ್ಗೆ ಸರಿಯಾದ ಆದೇಶ ಬಂದಿಲ್ಲವೆಂದು ಅಕಾಡೆಮಿಯ ವೆಂಕಟಾಚಲಪತಿ ಹೇಳಿದ್ದಾರೆ.

 

ಈ ನಡುವೆ ಬಿಜೆಪಿಯ ಸಂಸದ ಅನಂತ್ ಕುಮಾರ್ ಎನ್ .ಆರ್. ಕಾಲೋನಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಾ ಎನ್.ಆರ್.ಕಾಲೋನಿಯಲ್ಲಿ ಡಾ.ರಾಜ್ ಶಿಲ್ಪವನ್ನು ಸ್ಥಾಪಿಸಲಾಗುವುದು ಎಂದು ಹೇಳಿರುವುದು ಮತ್ತಷ್ಟು ಗೊಂದಲಕ್ಕೆಡೆ ಮಾಡಿದೆ.

 

ಪೂರಕ ಓದಿಗೆ

ಕಲಾಕ್ಷೇತ್ರದ ಬಳಿ ಶಿಲ್ಪಕಲಾ ಉದ್ಯಾನ ಸ್ಥಾಪನೆ

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com