Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಬಿಡದಿ ಬಳಿ ಫಿಲಂಸಿಟಿ : ೨೦೦೭ಕ್ಕೆ ಸಿದ್ಧ

ಯೋಜನೆಯ ಮೊದಲ ಹಂತ ಮುಂದಿನ ಏಪ್ರಿಲ್‌ನಲ್ಲಿ ಉದ್ಘಾಟನೆ

 ಬೆಂಗಳೂರು : ನಗರದ ಹೊರವಲಯ ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಇನೋವೇಟಿವ್ ಫಿಲಂಸಿಟಿ ನಿರ್ಮಾಣ ಕಾರ್‍ಯಕ್ಕೆ ಚಾಲನೆ ದೊರೆತಿದೆ.

 

೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇನೋವೇಟಿವ್ ಫಿಲಂಸಿಟಿಯ ಮೊದಲ ಹಂತ ಮುಂದಿನ ಏಪ್ರಿಲ್ ವೇಳೆಗೆ ಸಂಪೂರ್ಣವಾಗಲಿದೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್ ಸಂಸ್ಥೆಯು ಈ ಫಿಲಂ ಸಿಟಿ ನಿರ್ಮಾಣದಲ್ಲಿ ಪ್ರಮುಖ ಪಾಲುದಾರನಾಗಿದೆ.

 

ಇನೋವೇಟಿವ್ ಫಿಲಂ ಅಕಾಡೆಮಿ, ಮಲ್ಟಿಪ್ಲೆಕ್ಸ್, ಡಾ. ರಾಜ್ ಕುಮಾರ್ ಮತ್ತು ಶಿವಾಜಿ ಗಣೇಶನ್ ಮಾನ್ಷನ್, ಅಜಯ್‌ದೇವಗನ್ ಮತ್ತು ಕಾಜೋಲ್ ಮಾನ್ಷನ್‌ಗಳ ನಿರ್ಮಾಣ ಈ ಫಿಲಂಸಿಟಿ ಯೋಜನೆಯಲ್ಲಿ ಸೇರಿಕೊಂಡಿವೆ.

 

ಆಸ್ಟ್ರೇಲಿಯಾದ ಗಿಫ್ರಿತ್ ಮತ್ತು ಬಾಂಡ್ ಯೂನಿವರ್ಸಿಟಿಯ ಬೋಧಕರು ಈ ಫಿಲಂಸಿಟಿಯಲ್ಲಿ ಆರಂಭವಾಗಲಿರುವ ಕೋರ್ಸುಗಳಲ್ಲಿ ಬೋಧಕರಾಗಿರುತ್ತಾರೆ.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com