ಕಾಗಿನೆಲೆ ಬಳಿ ಮತ್ತೊಂದು
ಕನಕ ಪೀಠ ?
ಬಸವರಾಜ
ದೇವರು ಪೀಠಾಧ್ಯಕ್ಷರಾಗುವ ಸಂಭವ
ಧಾರವಾಡ :
ಕಾಗಿನೆಲೆ ಕನಕ ಗುರುಪೀಠ ಕುರಿತ ವಿವಾದ ಮತ್ತೊಮ್ಮೆ ಟಿಸಿಲೊಡೆದಿದ್ದು, ಕಾಗಿನೆಲೆಯ
ಹತ್ತಿರ ಇರುವ ಗ್ರಾಮದಲ್ಲಿ ಹೊಸದೊಂದು ಗುರುಪೀಠವನ್ನು ಸ್ಥಾಪಿಸಲಾಗುವುದು
ಎಂದು
ಉತ್ತರಕರ್ನಾಟಕ ಸಂಗೊಳ್ಳಿ ರಾಯಣ್ಣ ಯುವ ಸೈನ್ಯದ ಅಧ್ಯಕ್ಷ ಸತೀಶ್
ದಳವಾಯಿ ಶುಕ್ರವಾರ ಪ್ರಕಟಿಸಿದ್ದಾರೆ.
ಹೊಸದಾಗಿ
ಆರಂಭಿಸಲಾಗುವ ಗುರುಪೀಠಕ್ಕೆ ಮನಸೂರ ರೇವಣಸಿದ್ದೇಶ್ವರ