Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ರಿಡಿಫ್.ಕಾಂನ ಕ್ರೀಡಾ ಪತ್ರಕರ್ತೆಗೆ ಪ್ರಶಸ್ತಿ

`ಭಾರತದ ಒಲ್ಲದ ನಾಯಕ ಲೇಖನಕ್ಕೆ ಸಂದ ಪುರಸ್ಕಾರ

 

ನವದೆಹಲಿ : ರಿಡಿಫ್.ಕಾಂ ವೆಬ್‌ಸೈಟ್‌ನ ವಿಶೇಷ ಬಾತ್ಮೀದಾರೆ ದೀಪ್ತಿ ಪಟವರ್ಧನ್ ಎರಡನೇ ಟಾಟಾ ಇಂಡಿಯನ್ ಸ್ಪೋರ್ಟ್ಸ್ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 

ಮುಂಬಯಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ದೀಪ್ತಿ ಪ್ರಶಸ್ತಿ ಪಡೆದುಕೊಂಡು ಪುರಸ್ಕೃತರಾದರು. ರಿಡಿಫ್.ಕಾಂನಲ್ಲಿ ದೀಪ್ತಿ ಬರೆದಿರುವ `ಭಾರತದ ಒಲ್ಲದ ನಾಯಕ (ಇಂಡಿಯಾಸ್ ರಿಲಕ್ಟಂಟ್ ಹೀರೋ) ಎಂಬ ಲೇಖನ ಪ್ರಶಸ್ತಿಗೆ ಆಯ್ಕೆಯಾಗಿದೆ.

 

ಭಾರತೀಯ ಕ್ರೀಡಾ ಪತ್ರಕರ್ತರ ಒಕ್ಕೂಟ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಕ್ರೀಡಾ ಕ್ಷೇತ್ರದ ಹೊರತಾಗಿ ಇತರ ೧೩ ಕ್ಷೇತ್ರಗಳಿಗೆ ಸಂಬಂಧಿಸಿದ ವರದಿಗಳಿಗೂ ಒಕ್ಕೂಟ ಪ್ರಶಸ್ತಿಗಳನ್ನು ನೀಡುತ್ತಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com