Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಮುಂಬೈ ಸ್ಫೋಟ ಕುರಿತ ತೀರ್ಪು ಸೆ.೧೨ರಂದು

ಮುಂಬಯಿ :  ೧೯೯೩ರಲ್ಲಿ ನಡೆದ ಮುಂಬಯಿಯ ಸರಣಿ ಬ್ಲಾಸ್ಟ್ ಮೊಕದ್ದಮೆಯ ಅಂತಿಮ ತೀರ್ಪು ಮುಂದಿನ ಸೆಪ್ಟೆಂಬರ್ ೧೨ರಂದು ಹೊರಬೀಳಲಿದೆ.

ಆದರೆ ಈ ನಡುವೆ ಬಾಂಬೆ ಹೈಕೋರ್ಟ್‌ನಲ್ಲಿ ಅಬುಸಲೇಂ ವಿರುದ್ಧದ ಕೇಸು ನಡೆಯುತ್ತಿದೆ. ಆದ್ದರಿಂದ ಟಾಡಾ ಕೋರ್ಟ್ ಮುಂಬಯಿ ಸರಣಿ ಬಾಂಬ್ ಸ್ಫೋಟ ಕುರಿತ ತೀರ್ಪು ನೀಡಿಕೆಯನ್ನು  ಮತ್ತಷ್ಟು ದಿನಗಳ ಕಾಲ ಮುಂದೂಡಬೇಕು ಎಂದು ಅಬು ಸಲೇಂ ವಕೀಲರು ಟಾಡಾ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದಾರೆ.

 

ಆದರೆ ಟಾಡಾ ಕೋರ್ಟ್ ಈ ಹಿಂದೆ ಹೇಳಿದಂತೆ ಸೆಪ್ಟೆಂಬರ್ ೧೨ರಂದೇ ಅಂತಿಮ ತೀರ್ಪನ್ನು ಪ್ರಕಟಿಸುವುದಾಗಿ ಹೇಳಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com