|
ಬಸವಣ್ಣ ಮಾದಿಗರ ಜಾತಿಯವ...
ಏಪ್ರಿಲ್ ೧೪ ಬಿಡುಗಡೆಯಾಗಲಿರುವ ಡಾ|| ಬಂಜಗೆರೆ ಜಯಪ್ರಕಾಶರ
`ಆನು ದೇವಾ ಹೊರಗಣವನು...' ಕೃತಿಯಲ್ಲಿ ಮೇಲಿನಂತೆ ವಾದ ಮಂಡಿಸಲಾಗಿದೆ.

ಬಸವಣ್ಣನ ಜಾತಿ ಮೂಲದ ವಿಶ್ಲೇಷಣೆ ಮಾಡಿರುವ ಬಂಜಗೆರೆಯವರು
ಬಸವಣ್ಣ ಬ್ರಾಹ್ಮಣನಲ್ಲ, ಮಾದಿಗ ಜಾತಿಗೆ ಸೇರಿದವನು ಎಂದು ವಿಶ್ಲೇಷಿಸಿದ್ದಾರೆ.
ಈಗಾಗಲೇ ಚಿಮೂ `ಬಸವಣ್ಣ ಬ್ರಾಹ್ಮಣನಾ... ಇರದಲ್ಲಿ ಸಂದೇಹವಿಲ್ಲ'
ಎಂದು ಹೇಳಿದರೆ, ಡಾ||ಎಂ.ಎಂ. ಕಲಬುರ್ಗಿಯವರು `ಬಸವಣ್ಣ ಆಗಮಿಕ
ಶೈವ ಬ್ರಾಹ್ಮಣ' ಎಂದು ಪ್ರತಿಕ್ರಿಯಿಸಿದ್ದಾರೆ.
ಬಂಜಗೆರೆಯವರ ಕೃತಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಲಿರುವುದಂತೂ
ಸತ್ಯ. |