Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 02 March 2007 11:37 AM

ವಿಶ್ವಕಪ್ ಅಖ್ತರ್, ಆಸೀಪ್ ಔಟ್...

ಇನ್ನೇನು ವಿಶ್ವಕಪ್ ಕ್ರಿಕೆಟ್ ಬಂದೇ ಬಿಟ್ಟಿತು ಎನ್ನುವಾಗಲೇ ಪಾಕ್ ಕ್ರಿಕೆಟ್ ತಂಡಕ್ಕೆ ಆಘಾತಗಳ ಮೇಲೆ ಆಘಾತಗಳು.
 

ಪಾಕ್ ತಂಡ ವೆಸ್ಟ್ ಇಂಡೀಸ್‌ಗೆ ತೆರಳುವ ಸ್ವಲ್ಪ ಮುಂಚೆಯಷ್ಟೇ ತಂಡದ ವೇಗದ ಬೌಲಿಂಗ್ ಜೀವಾಳ ಎನಿಸಿರುವ ಶೋಯಬ್ ಅಖ್ತರ್ ಹಾಗೂ ಮೊಹಮ್ಮದ್ ಆಸಿಫ್ ಅಲಭ್ಯರಾಗಿದ್ದಾರೆ.
 

ಅಖ್ತರ್‌ಗೆ ಮಂಡಿನೋವು, ಆಸಿಫ್‌ಗೆ ಮೊಣಕೈ ನೋವು. ಈ ಕಾರಣಕ್ಕಾಗಿ ಇವರನ್ನು ತಂಡದಿಂದ ಸದ್ಯಕ್ಕೆ ಹೊರಗಿಡಲಾಗಿದೆ.

 

ಆದರೆ ಗಾಯದ ವಿಷಯಕ್ಕಿಂತ ಮುಖ್ಯವಾಗಿ ಅಖ್ತರ್, ಆಸಿಫ್ ಸುತ್ತಮುತ್ತ ಇದ್ದ ಉದ್ದೀಪನಾ ಮದ್ದು ಸೇವನೆ ಆರೋಪವೇ ಅವರನ್ನು `ಡ್ರಾಪ್ ಮಾಡಲು ಕಾರಣವಾಗಿದೆ.

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com