|
SEZಗಳಿಗೆ
ಬಂಜರು ಭೂಮಿ....
ಮೊದಲಬಾರಿಗೆ ಕರ್ನಾಟಕ ಸರ್ಕಾರ SಇZಗಳಿಗೆ ಕೃಷಿದೋಗ್ಯ ಭೂಮಿಯನ್ನು
ವಶಪಡಿಸಿಕೊಳ್ಳದಿರಲು ನಿರ್ಧರಿಸಿದೆ.

ಈ ಕುರಿತು ಹೇಳಿಗೆ ನೀಡಿರುವ ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು
SEZಗಳಿಗೆ
ಕೇವಲ ಬಂಜರು ಭೂಮಿ ಸ್ವಾಧೀನ-ಪಡಿಸಿಕೊಳ್ಳಲು ನಿರ್ಧರಿಸಿದೆ ಎಂದಿದ್ದಾರೆ.
ಆದರೆ ಈ ಸರ್ಕಾರಗಳು ಹೇಳುವುದೊಂದು, ಮಾಡುವುದೊಂದು
ಎಂಬುದು ನೆನಪಿರಲಿ...
|