|
ಕರ್ನಾಟಕದಲ್ಲಿ ಕಾವೇರುತ್ತಿರುವ ಕಾವೇರಿ
ಬೆಂಗಳೂರು: ಮಂಡ್ಯದಲ್ಲಿ ೨೦ ಜನ ರೈತರನ್ನು ಬಂಧಿಸಲಾಗಿದೆ.
ನಗರದಲ್ಲಿ ಶಾಲಾಕಾಲೇಜುಗಳಲ್ಲಿ ಸ್ವಯಂಪ್ರೇರಿತ ರಜೆ. ನಗರದಲ್ಲಿ
ಕೆಲವು ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಇಂದು ಸಂಜೆ
ಕನ್ನಡ ಪರ ಸಂಘಟನೆಗಳ ತುರ್ತು ಸಭೆ. ಕರ್ನಾಟಕ ಬಂದ್
ಕುರಿತು ಚರ್ಚೆ. ತಮಿಳುನಾಡು ಮತ್ತು ಕರ್ನಾಟಕದ ಸಾರಿಗೆ ಸಂಪರ್ಕ
ಕಡಿತ.
ಕರ್ನಾಟಕದಿಂದ ಪುನರ್ ಪರಿಶೀಲನಾ ಅರ್ಜಿ. ಚಾಮರಾಜನಗರದಲ್ಲಿ
ತಮಿಳು ಚಾನೆಲ್ ಪ್ರಸಾರ ಸ್ಥಗಿತ. ಕೊಳ್ಳೆಗಾಲ ಯಳಂದೂರಿನಲ್ಲಿ
ರೈತರಿಂದ ಪ್ರತಿಭಟನೆ. ಯಾವುದೆ ಅಹಿತಕರ ಘಟನೆ ನಡೆಯದಂತೆ
ಪೊಲೀಸ್ ಕಟ್ಟೆಚ್ಚರ ವಹಿಸುತ್ತಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿ ತೀರ್ಪಿನ ಬಗ್ಗೆ
ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|