|
ತಮಿಳುನಾಡಿಗೆ ೪೧೯ ಟಿಎಮ್‌ಸಿ ನೀರು
ನವದೆಹಲಿ: ಕಾವೇರಿ ನ್ಯಾಯ ಮಂಡಳಿ ಸೋಮವಾರ
ತಮಿಳುನಾಡಿಗೆ ೪೧೯ ಟಿಎಮ್‌ಸಿ ನೀರು, ಕರ್ನಾಟಕಕ್ಕೆ ೨೭೦ ಟಿಎಮ್‌ಸಿ ಮತ್ತು
ಕೇರಳ ಪಾಂಡಿಚೇರಿಗಳಿಗೆ ೩೦ ಟಿಎಮ್‌ಸಿ ಎಂದು ಕಾವೇರಿ ನದಿ ನೀರನ್ನು ಹಂಚಿ
ತನ್ನ ಕೊನೆಯ ತೀರ್ಪಿತ್ತಿದೆ.
ಈ ಮೂಲಕ ೧೬ ವರ್ಷಗಳಿಂದ ಅಂತರರಾಜ್ಯಗಳಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿದ್ದ
ವಿವಾದಕ್ಕೆ ತರೆ ಎಳೆದಂತಾಗಿದೆ.
ತಮಿಳುನಾಡು ತನಗೆ ೫೬೨ ಟಿಎಮ್‌ಸಿ ನೀರಿನ ಅಗತ್ಯವಿದೆ ಎಂದು ವಾದ
ಮಂಡಿಸಿತ್ತು. ಈ ತೀರ್ಪಿನಿಂದ ಅಸಮಧಾನಗೊಂಡ ಕರ್ನಾಟಕದವರಿಂದ ವಿರೋಧ
ವ್ಯಕ್ತವಾಗುತ್ತಿದೆ.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|