|
ಅಧಿಕಾರ ವಹಿಸಿಕೊಂಡ ಪ್ರಹ್ಲಾದ್ ಬಿ.ಮಹಿಷಿ
ಬೆಂಗಳೂರು: ಮೇಲಿನವರಿಗೆ ದೂರು ಹೋಗದಂತೆ ಕೆಳಗಿನ
ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಭಾನುವಾರ ರಾಜ್ಯ
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ. ಮಹಿಷಿ ಅಧಿಕಾರಿಗಳಿಗೆ ಕರೆ ನೀಡಿದರು.
ಭಾನುವಾರ ನಿವೃತ್ತಗೊಂಡ ಡಾ.ಮಾಲತಿದಾಸ್‌ರಿಂದ ಪ್ರಹ್ಲಾದ್ ಮಹಿಷಿ
ಅಧಿಕಾರ ಸ್ವೀಕರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ
ಮಹಿಷಿ `ಕೆಳ ಹಂತದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ
ನಿರ್ವಹಿಸದಿದ್ದರೆ ಮೇಲಿನ ಅಧಿಕಾರಿಗಳಿಗೆ ದೂರು ಹೊಗುತ್ತದೆ. ಇದು
ತಪ್ಪಬೇಕು' ಎಂದು ಅಭಿಪ್ರಾಯಪಟ್ಟರು.
`ಕೆಲವೊಮ್ಮೆ ಬೇಕೆಂದೆ ದೂರುಗಳನ್ನು ನೀಡಲಾಗುತ್ತದೆ. ಮನವಿ
ಸ್ವೀಕರಿಸಿದ ಅಧಿಕಾರಿ ತಕ್ಷಣ ಕೆಲಸ ಆಗುತ್ತದೆಯೇ ಅಥವಾ ಇಲ್ಲವೆ
ಎಂದು ಉತ್ತರಿಸಬೇಕು. ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ
ಮಾತನಾಡಬಾರದು. ಈಗ ಸಂಪರ್ಕ ಮಾಧ್ಯಮಗಳು
ಹೆಚ್ಚಿರುವುದರಿಂದ ದೂರುಗಳ ಸಂಖ್ಯೆಯೂ ಹೆಚ್ಚಿದೆ' ಎಂದು ಮಹಿಷಿ
ಹೇಳಿದರು.
ಇನ್ನಷ್ಟು
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
ಬೌದ್ಧರ ಯಾತ್ರಾ
ಸ್ಥಳಗಳಿಗೆ ವಿಶೇಷ ರೈಲು
ಸುಪ್ರೀಂ ಕೋರ್ಟ್‌ಗೆ ಹೊಸ
ಮುಖ್ಯನ್ಯಾಯಾಧೀಶ
ಸಮಾರೋಪಕ್ಕೆ
ಆಗಮಿಸಲಿರುವ ಮುಖ್ಯಮಂತ್ರಿ
ದೇವೇಗೌಡರನ್ನು
ಹೊರನೂಕಿದ ಜೆಡಿಎಸ್
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
|