Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 01 January 2007 04:31 PM

ಕರ್ನಾಟಕದಲ್ಲಿ ಅಧಿಕಗೊಂಡ ಹೂಡಿಕೆ

 

ಬೆಂಗಳೂರು: ೨೦೦೬ನೇ ವರ್ಷ ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಗಣನೀಯವಾಗಿ ಏರಿದೆ.
 

೨೦೦೫ರಲ್ಲಿ ಕೇವಲ ೬,೧೫೭ ಕೋಟಿ ರೂ. ಬಂಡವಾಳ ಹೂಡಲಾಗಿದ್ದರೆ ೨೦೦೬ರಲ್ಲಿ ೭೯,೧೩೭ ಕೋಟಿ ರೂ ರಾಜ್ಯಕ್ಕೆ ಹರಿದು ಬಂದಿದೆ. ಇದೇ ಪ್ರಕಾರ ೨೦೦೫ನೇ ವರ್ಷಕ್ಕೆ ಹೋಲಿಸಿದಲ್ಲಿ ೨೦೦೬ನೇ ವರ್ಷದಲ್ಲಿ ರೂಪುಗೊಂಡ ಯೋಜನೆಗಳು ಕೂಡಾ ಹೆಚ್ಚು.
 

೨೦೦೬ರಲ್ಲಿ ೭೮೨ ಯೋಜನಾ ಪ್ರಸ್ತಾಪಗಳು ಬಂದರೆ ೨೦೦೫ರಲ್ಲಿ ೨೬೮ ಯೋಜನಾ ಪ್ರಸ್ತಾಪಗಳು ಬಂದಿದ್ದವು.
 

೨೦೦೬ನೇ ಸಾಲಿನಲ್ಲಿ ಸರಾಸರಿ ತಿಂಗಳಿಗೆ ೬ ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು ಇವು ರಾಜ್ಯದಲ್ಲಿ ಸುಮಾರು ೧೬ ಲಕ್ಷ ಉದ್ಯೋಗ ಸೃಷ್ಟಿಸಿವೆ.
 

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ `ಫೆಬ್ ಸಿಟಿ' ಸಂಪೂರ್ಣಗೊಂಡಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣವೂ ಏರಿ, ೫ ಸಾವಿರ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.

 

ಇನ್ನಷ್ಟು

ಸಾರಾಯಿ ನಿಷೇಧಕ್ಕೆ ಗಂಭೀರ ಚಿಂತನೆ

ಉರುಳಿಗೆ ಕೊರಳು ನೀಡಿದ ಸದ್ದಾಂ

ತೆರೆಯ ಮೇಲೆ ಶಾರುಕ್- ಕಾಜೋಲ್?

ಸಿಇಟಿ ಗೆ ಶಿಕ್ಷಕರ ವಿದ್ಯಾರ್ಥಿಗಳ ವಿರೋಧ

ಬೌದ್ಧರ ಯಾತ್ರಾ ಸ್ಥಳಗಳಿಗೆ ವಿಶೇಷ ರೈಲು

ಸುಪ್ರೀಂ ಕೋರ್ಟ್‌ಗೆ ಹೊಸ ಮುಖ್ಯನ್ಯಾಯಾಧೀಶ

ಸಮಾರೋಪಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ

ದೇವೇಗೌಡರನ್ನು ಹೊರನೂಕಿದ ಜೆಡಿಎಸ್

ಸಹಪಾಠಿಯನ್ನೇ ಕೊಂದ ವಿದ್ಯಾರ್ಥಿಗಳು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com