|
ಬೆಳಗಾವಿಗೆ ಆಶಾದಾಯಕವಾಗಿರುವ ೨೦೦೭
ಬೆಳಗಾವಿ: ೨೦೦೭ ಬೆಳಗಾವಿಗೆ ಉತ್ತಮ ಭವಿಷ್ಯವನ್ನು ಹೊತ್ತು
ತಂದಿದೆ. ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಯೋಜನೆಗಳನ್ನು
ನೋಡಿದರೆ ಬೆಳಗಾವಿ ಕರ್ನಾಟಕದ ಪ್ರಮುಖ ನಗರಗಳಲ್ಲೊಂದಾಗುವ
ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.
ಏಕೆಂದರೆ:
ಫೆಬ್ರವರಿ
೨೩ ರಿಂದ ೨೫ರ ತನಕ ವಿಶ್ವ ಸಾಹಿತ್ಯ ಸಮ್ಮೇಳನ.
ಪ್ರಸಿದ್ಧ
ಕೈಗಾರಿಕೆಗಳನ್ನು ಆಕರ್ಷಿಸಲು ಜಿಲ್ಲಾ ಆಡಳಿತ ಮೂಲಭೂತ
ಸೌಕರ್ಯಗಳನ್ನು ಹೆಚ್ಚಿಸುವ ಅನೇಕ ಯೋಜನೆಗಳನ್ನು
ಕೈಗೊಂಡಿದೆ.
ಈಗಾಗಲೆ
ಬೆಳಗಾವಿ ಸಮ್ಮೇಳನದಂಥ ಕಾರ್ಯಕ್ರಮಗಳನ್ನು
ಯಶಸ್ವಿಯಾಗಿ ನಡೆಸಿಕೊಟ್ಟಿದೆ.
ಬೆಳಗಾವಿಯ
ಜೈವಿಕ ತಂತ್ರಜ್ಞಾನ ಕೇಂದ್ರ ೨೦೦೭ರಲ್ಲಿ ಪೂರ್ಣಗೊಳ್ಳಲಿದೆ.
ಕಿತ್ತೂರು,
ಹಲಸಿ, ನಂದಗಡ, ಬೈಲಹೊಂಗಲ ಹೀಗೆ ಮುಂತಾದ ಐತಿಹಾಸಿಕ
ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿಸಲು ಜಿಲ್ಲಾಡಳಿತ
ನಿರ್ಧರಿಸಿದೆ.
೨೩೦
ಕೋಟಿ ರೂ. ವೆಚ್ಚದಲ್ಲಿ ವಿಕಾಸ ಸೌಧ ನಿರ್ಮಾಣ.
ಈ ಎಲ್ಲ ಬೆಳವಣಿಗೆಗಳು ಬೆಳಗಾವಿಯ ಪ್ರಾಮುಖ್ಯತೆಯನ್ನು
ಹೆಚ್ಚಿಸಲಿವೆ.
ಇನ್ನಷ್ಟು
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
ಬೌದ್ಧರ ಯಾತ್ರಾ
ಸ್ಥಳಗಳಿಗೆ ವಿಶೇಷ ರೈಲು
ಸುಪ್ರೀಂ ಕೋರ್ಟ್‌ಗೆ ಹೊಸ
ಮುಖ್ಯನ್ಯಾಯಾಧೀಶ
ಸಮಾರೋಪಕ್ಕೆ
ಆಗಮಿಸಲಿರುವ ಮುಖ್ಯಮಂತ್ರಿ
ದೇವೇಗೌಡರನ್ನು
ಹೊರನೂಕಿದ ಜೆಡಿಎಸ್
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
|