Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 20 January 2007 06:01 PM

ಸಮಾಜ ಸೇವಕರ ಸಮಿತಿಯವರಿಂದ ಪ್ರಬ೦ಧ ಸ್ಪರ್ಧೆ

 

ಬೆಂಗಳೂರು: ದಾರ್ಶನಿಕ ಕವಿ ಡಾ||ಡಿ.ವಿ.ಗು೦ಡಪ್ಪನವರ ೧೨೦ನೇ ಜನ್ಮ ದಿನಾಚರಣೆಯ ಅಂಗವಾಗಿ ಸಮಾಜ ಸೇವಕರ ಸಮಿತಿಯು ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆಯನ್ನು ಏರ್ಪಡಿಸಿದೆ.
 

`ಎಲ್ಲರೊಳಗೊ೦ದಾಗು ಮ೦ಕುತಿಮ್ಮ - ಈD.V. Gundappa ಸಾಲನ್ನು ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಈ ಸಾಲಿನ ಹಿ೦ದಿರುವ ಕವಿಯ ಉದ್ದೇಶವೇನು?' ಎನ್ನುವುದು ಪ್ರಬಂಧದ ವಿಷಯವಾಗಿದೆ. ಈ ಪ್ರಬಂಧ ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದ್ದು ಪ್ರಬಂಧವು A4 ಅಳತೆಯ ಒಂದೇ ಮಗ್ಗುಲಲ್ಲಿದ್ದು ೨ ಪುಟ ಮೀರಿರಬಾರದು. ೨೦೦೭ ಫೆಬ್ರವರಿ ೮ ಪ್ರಬಂಧ ಸಲ್ಲಿಸಲು ಕೊನೆಯ    ದಿನಾಂಕವಾಗಿದ್ದು ಈ ಸ್ಪರ್ಧೆಗೆ ಯಾವುದೇ ರೀತಿಯ ಪ್ರವೇಶ ಶುಲ್ಕವಿರುವುದಿಲ್ಲ.
 

ವಿಜೇತರಿಗೆ ಬಹುಮಾನವನ್ನು ಮಾರ್ಚ್ ೧೭ರಂದು ನಡೆಯಲಿರುವ ಡಿ.ವಿ.ಜಿ.ಯವರ ಜನ್ಮ ದಿನದಂದು ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸಕ್ತರು ತಮ್ಮ ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:


ಸಮಾಜ ಸೇವಕರ ಸಮಿತಿ(ರಿ)
c/o: ಕಿಚನ್ ಗಾರ್ಡನ್
#೧೯, ೮ನೇ ಮುಖ್ಯರಸ್ತೆ,
ಇಂಡಸ್ಟ್ರಿಯಲ್ ಏರಿಯಾ, ಬನಶಂಕರಿ ೨ನೇ ಹಂತ,
ಬೆಂಗಳೂರು.
ವಿಚಾರಣೆಗಾಗಿ: ರಾಜ್‌ಕುಮಾರ್ ೯೪೪೮೧೭೧೦೬೯, ಅಥವಾ ರಾಘವೇಂದ್ರ ೯೮೮೬೬೮೩೦೦೮ ನ್ನು ಸಂಪರ್ಕಿಸಬಹುದಾಗಿದೆ.

 

ಚಿತ್ರ ಕೃಪೆ: ಕನ್ನಡ ಸ್ಟೋರ್.ಕಾಂ
 

ಇನ್ನಷ್ಟು

ಎಎಕ್ಸ್‌ಎನ್ ಚಾನೆಲ್ ಮೇಲೆ ಪ್ರತಿಬಂಧ

ಶಿಲ್ಪಾ ನಿಂದನೆ: ಗಂಭೀರವಾಗಿ ಪರಿಗಣಿಸಿರುವ ಭಾರತ

ಜ.೨೩ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ

ಕೀಬೋರ್ಡನಲ್ಲಿ ಗಿನ್ನೀಸ್ ದಾಖಲೆ ಮಾಡಿದ ಪ್ಯಾಟ್ರಿಕ್ಸ್

ತಮಿಳುನಾಡು ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷಿದ್ಧ

ದೇಶದ ನಿಧಾನಗತಿಗೆ ಅಧಿಕಾರಶಾಹಿ ಕಾರಣ: ಮೂರ್ತಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com