|
ಬೆಂಗಳೂರು ನವ ಭಾರತದ ಪ್ರತೀಕ
ಬೆಂಗಳೂರು: `ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ
ದಾಪುಗಾಲಿಡುತ್ತಿರುವ ಬೆಂಗಳೂರು ಭವಿಷ್ಯ ಭಾರತದ
ಪ್ರತೀಕವಾಗಿದೆ' ಎಂದು ಪೋರ್ಚುಗೀಸ್ ಅಧ್ಯಕ್ಷ ಅನಿಬಾಲ್ ಅಂಟೋನಿಯೊ
ಕೆವೆಕೊ ಸಿಲ್ವಾ ಬೆಂಗಳೂರನ್ನು ಬಾಯ್ತುಂಬಾ ಹೊಗಳಿದ್ದಾರೆ.
ಭಾರತದ ಪ್ರವಾಸದಲ್ಲಿರುವ ಅವರು `ಭಾರತೀಯ ಕೈಗಾರಿಕೆಗಳ
ಪಾಲುದಾರಿಕೆ ಶೃಂಗಸಭೆ-೨೦೦೭' ಸಭೆಯಲ್ಲಿ ಮಾತನಾಡುತ್ತಿದ್ದರು.
`ಬೆಂಗಳೂರಿನ ಮೇಲೆ ಜಗತ್ತಿನ ಕಣ್ಣಿದೆ. ಈ ದ್ವಿಪಕ್ಷೀಯ
ಮಾತುಕತೆಯ ಸಂದರ್ಭದಲ್ಲಿ ೭೫೦ಕ್ಕಿಂತ ಹೆಚ್ಚು
ಪೊರ್ಚುಗೀಸ್-ಭಾರತೀಯ ವ್ಯಾಪಾರಿಗಳ ನಡುವೆ ವ್ಯಾಪಾರಿ
ಒಪ್ಪಂದಗಳಾಗಿವೆ' ಎಂದು ಅವರು ತಿಳಿಸಿದರು.
`ಭಾರತ ಮತ್ತು ಪೊರ್ಚುಗೀಸ್‌ದ ರಾಜಕೀಯ ಸಂಬಂಧ
ಯಾವಗಲೂ ಉತ್ತಮವಾಗಿದೆ. ಆದರೆ ಆರ್ಥಿಕ ಮತ್ತು ವ್ಯಾಪಾರಿ
ಒಪ್ಪಂದಗಳು ಸೀಮಿತವಾಗಿರುವುದರಿಂದ ಇವುಗಳನ್ನು ಉತ್ತೇಜಿಸುವ
ಕೆಲಸ ಆಗಬೇಕು' ಎಂದು ಅವರು ಹೇಳಿದರು.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|