|
ತಮಿಳುನಾಡು ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷಿದ್ಧ
ಚೆನ್ನೈ: ಬುಧವಾರದಿಂದ ಜಾರಿಬರುವಂತೆ ತಮಿಳುನಾಡಿನ
ಶಾಲೆಗಳಲ್ಲಿ ದೈಹಿಕ ಶಿಕ್ಷೆಗಳನ್ನು ನಿಷೇಧಿಸಿದೆ.
ಶಾಲೆಗಳಲ್ಲಿ ಕೆಲವು ಶಿಕ್ಷಕರು ನೀಡುವ ದೈಹಿಕ ಶಿಕ್ಷೆಯ ವಿರುದ್ಧ
ಮೇಲಿನಿಂದ ಮೇಲೆ ಬರುವ ದೂರುಗಳು ಮತ್ತು ವರದಿಗಳನ್ನು
ಆಧರಿಸಿ ತಮಿಳುನಾಡಿನ ಸರ್ಕಾರ ಈ ಕ್ರಮ ಕೈಗೊಂಡಿದೆ.
ಶಾಲೆಯಲ್ಲಿ ನೀಡುವ ಶಿಕ್ಷೆಯ ಕಾರಣ ಇತ್ತೀಚೆಗೆ ಒಬ್ಬ ವಿದ್ಯಾರ್ಥಿನಿಯ
ಆತ್ಮಹತ್ಯೆ ಮತ್ತು ವಿದ್ಯಾರ್ಥಿಯೋರ್ವನನ್ನು ಆಸ್ಪತ್ರೆಗೆ ದಾಖಲು
ಮಾಡಿದ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ
ಸರ್ಕಾರ ಈ ಆದೇಶ ಹೊರಡಿಸಿದೆ.
ಕಾನೂನು ತಜ್ಞರ ಪ್ರಕಾರ ವಿಶ್ವ ಸಂಸ್ಥೆ ವಿವರಿಸುವ ಮಕ್ಕಳ
ಹಕ್ಕಿನ ಪ್ರಕಾರ ದೈಹಿಕ ಹಿಂಸೆ (೧೯ ನೇ ಪರಿಚ್ಛೇದ) ಅಮಾನವೀಯ
ಮತ್ತು ಅವಮಾನಕರವಾಗಿ ನಡೆಸಿಕೊಳ್ಳುವುದು (೩೭ನೇ
ಪರಿಚ್ಛೇದ) ಅಪರಾಧವಾಗಿದೆ. ೧೯೬೦ರ ಮಕ್ಕಳ ಹಕ್ಕು ಕಾನೂನು
ಕೂಡಾ ಶಾಲಾಮಕ್ಕಳನ್ನು ಶಿಕ್ಷರು ದೈಹಿಕ ಹಿಂಸೆಗೆ
ಗುರಿಮಾಡುವುದು ತಪ್ಪು ಎಂದು ಹೇಳುತ್ತದೆ.
ಇನ್ನಷ್ಟು
ಎನ್‌ಕೌಂಟರ್‌ನಲ್ಲಿ ರೌಡಿ
ರಫೀಕ್ ಹತ್ಯೆ
ಸಾಧುಗಳಿಂದ `ಶಶಿ
ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ
ಇಂದು ಹೊರಬರಲಿರುವ
ನವಜೋತ್ ಸಿಂಗ್ ಸಿಧು
ಅಫ್ಜಲ್ ಕತ್ತಿಗೆ ಬಿಗಿಯಾದ
ನೇಣು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ
ಉಡಾವಣೆ
|