Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 17 January 2007 04:34 PM

ಕೀಬೋರ್ಡನಲ್ಲಿ ಗಿನ್ನೀಸ್ ದಾಖಲೆ ಮಾಡಿದ ಪ್ಯಾಟ್ರಿಕ್ಸ್

 

ತಿರುಚಿರಾಪಳ್ಳಿ: ತಮಿಳುನಾಡಿನ ೧೭ ವರ್ಷದ ಹೈಸ್ಕೂಲು ವಿದ್ಯಾರ್ಥಿ ರಾಬಿನ್ ಪ್ಯಾಟ್ರಿಕ್ಸ್ ಸತತ ೭೨ ಗಂಟೆಗಳ ಕಾಲ ಕೀಬೋರ್ಡ್‌ನ್ನು ನುಡಿಸಿ ಬುಧವಾರ ಗಿನ್ನೀಸ್ ದಾಖಲೆಯನ್ನೇ ನಿರ್ಮಿಸಿದ್ದಾರೆ.
 

ಮೊದಲು ೪೮ ಗಂಟೆಗಳ ಕಾಲ ಕೀಬೋರ್ಡ್ ನುಡಿಸಿದ ದಾಖಲೆ ಇತ್ತು.
 

ಇಲ್ಲಿಯ ಹೊಟೇಲ್‌ನ ಅಡಿಟೋರಿಯಂನಲ್ಲಿ ಜನವರಿ ೧೩, ಬೆಳಿಗ್ಗೆ ೧೦ ಗಂಟೆಯಿಂದ ಕೀಬೋರ್ಡ್ ನುಡಿಸಲು ಪ್ರಾರಂಭಿಸಿದ್ದರು. ಇದನ್ನು ನೋಡಲು ನೂರಾರು ಜನ ನೆರೆದಿದ್ದರು.
 

೭೨ ಗಂಟೆ ಕೇವಲ ದ್ರವ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಪ್ಯಾಟ್ರಿಕ್ಸ್ ಈ ಅದ್ಭುತ ಸಾಧನೆಯನ್ನು ತಮ್ಮ ಮೆಚ್ಚಿನ ರಾಜಕಾರಿಣಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂಗೆ ಸಮರ್ಪಿಸಿದ್ದಾರೆ.
 

ಪ್ಯಾಟ್ರಿಕ್ಸ್ ತಮ್ಮ ೫ನೇ ವಯಸ್ಸಿನಿಂದಲೇ ಕೀಬೋರ್ಡ್ ನುಡಿಸುವುದನ್ನು ಕಲಿತು ೫೦೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

 

ಇನ್ನಷ್ಟು

ಎನ್‌ಕೌಂಟರ್‌ನಲ್ಲಿ ರೌಡಿ ರಫೀಕ್ ಹತ್ಯೆ

ಸಾಧುಗಳಿಂದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ

ಇಂದು ಹೊರಬರಲಿರುವ ನವಜೋತ್ ಸಿಂಗ್ ಸಿಧು

ಅಫ್ಜಲ್ ಕತ್ತಿಗೆ ಬಿಗಿಯಾದ ನೇಣು

ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ

ಐಟಿಯ ಹೊಸತಾಣವಾಗುತ್ತಿರು ಜೈಪುರ್

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com