Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 17 January 2007 03:08 PM

ದೇಶದ ನಿಧಾನಗತಿಗೆ ಅಧಿಕಾರಶಾಹಿ ಕಾರಣ: ಮೂರ್ತಿ

 

ಮುಂಬಯಿ: ದೇಶದ ನಿಧಾನ ಗತಿಯ ಬೆಳವಣಿಗೆಗೆ ಅಧಿಕಾರಿ ವರ್ಗವೇ ಕಾರಣ ಎಂದು ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಆರೋಪಿಸಿದ್ದಾರೆ.
 

`ಸರ್ಕಾರದಲ್ಲಿ ಕೆಲಸ ನಿರ್ವಹಣೆ ಮತ್ತು ಸಂಭಾವನೆ ನಡುವೆ ಸಂಬಂಧವೇ ಇಲ್ಲವಾಗಿದೆ. ಕೆಲವು ಯೋಜನೆಗಳು ಅನವಶ್ಯಕವಾಗಿ ವಿಪರೀತ ವಿಳಂಬವಾಗುತ್ತಿವೆ' ಎಂದು ಮೂರ್ತಿ ಅಭಿಪ್ರಾಯಪಟ್ಟರು. ಅವರು ಮಂಗಳವಾರ ನಾಣಿ ಪಾಲ್ಕಿವಾಲ ಉಪನ್ಯಾಸ ಕಾರ್ಯಕ್ರಮದಲ್ಲಿ `ಮೇಕಿಂಗ್ ಗ್ಲೋಬಲೈಸೇಶನ್ ವರ್ಕ್ ಫಾರ್ ಇಂಡಿಯಾ' ಎನ್ನುವ ವಿಷಯದ ಮೇಲೆ ಮಾತನಾಡುತ್ತಿದ್ದರು.
 

ಹೆಚ್ಚಿನ ವಿಳಂಬತೆಗೆ ಯೋಜನೆಯನ್ನು ಕಾರ್ಯಗತಗೊಳಿಸುವಿಕೆ, ವೇಗವಾಗಿ ಮತ್ತು ಉತ್ತಮವಾಗಿ ಮಾಡಲು ಏಕಾಗ್ರತೆಯ ಕೊರತೆಯೇ ಕಾರಣವಾಗಿವೆ ಎಂದು ವಿಶ್ಲೇಷಿಸಿದರು.
 

`ಅಧಿಕಾರಿಗಳಿಗೆ ಅವರಿಗೆ ವಹಿಸಿರುವ ಕೆಲಸದ ಅಭಿವೃದ್ಧಿ ಆಧರಿಸಿ ಸಂಬಳವನ್ನು ನಿರ್ಧರಿಸಬೇಕು' ಎಂದು ಸಲಹೆನ್ನಿತ್ತರು.

 

ಇನ್ನಷ್ಟು

ಎನ್‌ಕೌಂಟರ್‌ನಲ್ಲಿ ರೌಡಿ ರಫೀಕ್ ಹತ್ಯೆ

ಸಾಧುಗಳಿಂದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ

ಇಂದು ಹೊರಬರಲಿರುವ ನವಜೋತ್ ಸಿಂಗ್ ಸಿಧು

ಅಫ್ಜಲ್ ಕತ್ತಿಗೆ ಬಿಗಿಯಾದ ನೇಣು

ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ

ಐಟಿಯ ಹೊಸತಾಣವಾಗುತ್ತಿರು ಜೈಪುರ್

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com