Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 13 January 2007 04:14 PM

ಸಾಧುಗಳಿಂದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ

 

ಅಲಹಾಬಾದ್: ಮಲಿನಗೊಂಡ ಗಂಗಾ ನದಿಯ ಗುಣಮಟ್ಟವನ್ನು ಹೆಚ್ಚಿಸದಿದ್ದರೆ ಜ.೧೫ರಂದು ಅರ್ಧ ಕುಂಭದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವುದಾಗಿ ಸಾಧುಗಳು ಹೇಳಿದ್ದಾರೆ.
 

ಅಲಹಾಬಾದ್ ಉಚ್ಚ ನ್ಯಾಯಾಲಯ ಗಂಗಾ ಸಂಗಮ ಸ್ಥಳದಲ್ಲಿ ಸ್ವಚ್ಚತೆ ಮಾಡಬೇಕು ಮತ್ತು ನೀರಿನ ಮಟ್ಟವನ್ನು ಹೆಚ್ಚಿಸಬೇಕು ಎಂದು ಆದೇಶವನ್ನು ಹೊರಡಿಸಿದ್ದರೂ ಸರ್ಕಾರ ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ. ಸಾಧುಗಳ `ಖಾಕ್ ಚೌಕ್ ಸಂಘಟನಾ ಮಂಡಳಿ' ಕೊನೆಯ ಎಚ್ಚರಿಕೆ ಇದು ಎಂದು ಹೇಳಿದೆ.
 

ಸಂಗಮಕ್ಕೆ ನರೋರಾ ಅಣೆಕಟ್ಟಿನಿಂದ ಹರಿದು ಬರುವ ನೀರನ್ನು ಉಪ ಕಾಲುವೆಗಳ ಮೂಲಕ ಬೇರೆಕಡೆ ತಿರುಗಿಸಬಾರದು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು.
 

ಈ ಬಗ್ಗೆ ಚಳುವಳಿ ನಡೆಸುತ್ತಿರುವವರಲ್ಲೊಬ್ಬರಾದ ಸ್ವಾಮಿ ಹರಿ ಚೈತನ್ಯ ಬ್ರಹ್ಮಚಾರಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತಾವು `ಜಲ ಸಮಾಧಿ'ಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

 

ಇನ್ನಷ್ಟು

ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ

ಐಟಿಯ ಹೊಸತಾಣವಾಗುತ್ತಿರು ಜೈಪುರ್

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

ಬೆಂಗಳೂರು ಡ್ರೀಮ್ಸ್: ಎಸ್ಸೆಮ್ಮೆಸ್‌ನಿಂದಲೂ ಮಾಹಿತಿ

ಮಂಗಳೂರಿನಲ್ಲಿ ಉಗ್ರ ಮುಖಂಡನ ಸೆರೆ?

ಲಂಚಕೋರ ಸಂಸದರ ವಜಾ ಸರಿ: ಸುಪ್ರೀಂ ಕೋರ್ಟ್

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com