Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 12 January 2007 06:09 PM

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

 

ರಾಜ್‌ಕೋಟ್: ಕರ್ನಾಟಕದ ಪರವಾಗಿ ರಣಜಿ ಆಡುತ್ತಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್ ರಾಜ್‌ಕೋಟ್‌ನಲ್ಲಿ ಬಿಡುವಿಲ್ಲದ ಶೆಡ್ಯೂಲ್ಡ್ ನಡುವೆಯೇ ತಮ್ಮ ೩೪ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
 

ಅವರು ಈ ಸಂದರ್ಭದಲ್ಲಿ ಕಛ್‌ನ `ಏಡ್ಸ್ ಪ್ರಿವೆನ್ಶನ್ ಕ್ಲಬ್ ಆಫ್ ಸೌರಾಷ್ಟ್ರ'ದ ಇಬ್ಬರು ಎಚ್‌ಐವಿ ಪೊಸಿಟಿವ್ ಮಕ್ಕಳನ್ನು ಭೇಟಿಮಾಡಿ ಕೆಲವು ಸಮಯ ಅವರ ಜೊತೆ ಕಳೆದರು.
 

ಸಂಜೆಯಲ್ಲಿ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ನಗರದ ಗ್ರ್ಯಾಂಡ್ ರೆಜೆನ್ಸಿ ಹೋಟೆಲ್‌ನಲ್ಲಿ ದ್ರಾವಿಡ್ ಹುಟ್ಟುಹಬ್ಬವನ್ನು ಆಚರಿಸಿತು.

 

ಇನ್ನಷ್ಟು

ಪಶ್ಚಿಮ ಬಂಗಾಳ ಬಂದ್ ಯಶಸ್ವಿ

ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ರಾಷ್ಟ್ರಪತಿ?

ಇಮ್ರಾನ್ ಬಂಧನ: ಬೆಳಕಿಗೆ ಬಂದ ಇನ್ನಷು ಮಾಹಿತಿ

ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ ಉಗ್ರಗಾಮಿ

ಬೆಂಗಳೂರಿನಲ್ಲಿ ಸೈಬರ್ ಸೆಕ್ಯೂರಿಟಿ ಲ್ಯಾಬ್

ಶಾಸ್ತ್ರೋಕ್ತವಾಗಿ ಪ್ರಾರಂಭವಾದ ಬನಶಂಕರಿ ಜಾತ್ರೆ

ವಿಕಾಲಾಂಗರಿಗೆ ಉದ್ಯೋಗ ತರಬೇತಿ

ಕೆಪಿಎಸ್‌ಸಿ ನೇಮಕದಲ್ಲಿ ಅವ್ಯವಹಾರ: ಧರಣಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com