|
ಬೆಂಗಳೂರು ಡ್ರೀಮ್ಸ್: ಎಸ್ಸೆಮ್ಮೆಸ್‌ನಿಂದಲೂ ಮಾಹಿತಿ
ಬೆಂಗಳೂರು: ಮಿಸ್‌ಕಾಲ್ ಮಾಡಿದ ಗ್ರಾಹಕರಿಗೆ ಎಲ್ಲ ವಿಧದ
ಮಾಹಿತಿಯನ್ನು ಫೋನ್ ಮೂಲಕ ನೀಡುತ್ತಿದ್ದ ಬೆಂಗಳೂರು
ಡ್ರೀಮ್ಸ್, ಈಗ ಎಸ್ಸೆಮ್ಮೆಸ್ ಮೂಲಕ ಗ್ರಾಹಕರಿಗೆ ಮಾಹಿತಿ
ಒದಗಿಸಿಸುವ ವಿನೂತ ಯೋಜನೆ ಪ್ರಾರಂಭಿಸಿದೆ.
ಬೆಂಗಳೂರಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ಉತ್ಪನ್ನಗಳು,
ಸೇವೆಗಳ ಮಾಹಿತಿ ಬೇಕಿದ್ದಲ್ಲಿ ೯೯೪೫೧-೨೩೪೫೬ಗೆ
ಎಸ್ಸೆಮ್ಮೆಸ್ ಕಳಿಸಿದರೆ ಬೆಂಗಳೂರು ಡ್ರೀಮ್ಸ್ , ಎಸ್ಸೆಮ್ಮೆಸ್
ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಿದೆ.
ಬೆಂಗಳೂರು ನಗರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ
ಬೇಕಿದ್ದಲ್ಲಿ ೦೮೦-೪೦೧೬೪೦೧೬ಗೆ
ಮಿಸ್‌ಕಾಲ್ ಮಾಡಿದರಾಯಿತು. ಮೊಬೈಲ್ ಇದ್ದವರು
೯೯೪೫೧-೨೩೪೫೬ಗೆ ಎಸ್ಸೆಮ್ಮೆಸ್ ಕಳಿಸಿ.
ತಕ್ಷಣ ನಿಮಗೆ ಬೇಕಾದ ಮಾಹಿತಿ ಸಿಗುತ್ತದೆ.
ಇನ್ನಷ್ಟು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
ವಿಶ್ವ ಕನ್ನಡ ಸಮ್ಮೇಳನ
ಉದ್ಘಾಟನೆಗೆ ರಾಷ್ಟ್ರಪತಿ?
ಇಮ್ರಾನ್ ಬಂಧನ:
ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ
ಉಗ್ರಗಾಮಿ
ಬೆಂಗಳೂರಿನಲ್ಲಿ ಸೈಬರ್
ಸೆಕ್ಯೂರಿಟಿ ಲ್ಯಾಬ್
ಶಾಸ್ತ್ರೋಕ್ತವಾಗಿ
ಪ್ರಾರಂಭವಾದ ಬನಶಂಕರಿ ಜಾತ್ರೆ
ವಿಕಾಲಾಂಗರಿಗೆ ಉದ್ಯೋಗ
ತರಬೇತಿ
ಕೆಪಿಎಸ್‌ಸಿ ನೇಮಕದಲ್ಲಿ
ಅವ್ಯವಹಾರ: ಧರಣಿ
|