Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 05 January 2007 06:55 PM

ಬೆಂಗಳೂರಿನಲ್ಲಿ ಸೈಬರ್ ಸೆಕ್ಯೂರಿಟಿ ಲ್ಯಾಬ್
 

ಬೆಂಗಳೂರು: ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಕರ್ನಾಟಕ ಗೃಹ ಸಚಿವಾಲಯ ವರ್ಷ ಒಂದಕ್ಕೆ ಸಾವಿರಕ್ಕೂ ಅಧಿಕ ಪೊಲೀಸ್‌ರಿಗೆ ಸೈಬರ್ ಅಪರಾಧಗಳನ್ನು ಶೋಧಿಸಲು ತರಬೇತಿ ನೀಡುವ ಲ್ಯಾಬ್‌ನ್ನು ಬೆಂಗಳೂರಿನಲ್ಲಿ ನಿರ್ಮಿಸುವುದಾಗಿ ಗುರುವಾರ ಘೋಷಿಸಿದೆ.
 

ಇದು ದೇಶದ ಮೂರನೆಯ ಸೈಬರ್ ಸೆಕ್ಯುರಿಟಿ ಕೇಂದ್ರವಾಗಿದೆ. ಈಗಾಗಲೇ ಮುಂಬೈ ಮತ್ತು ಥಾನೆಗಳಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.
 

`ವಿವಿಧ ಬಗೆಯ ಸೈಬರ್ ಅಪರಾಧಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಭಾರತದ ಸೈಬರ್ ಕ್ಷೇತ್ರದಲ್ಲಿ ಅತ್ಯಂತ ಸುರಕ್ಷಿತವಾಗಲಿದೆ. ಇದಕ್ಕೆ ನಿರಂತರ ಎಚ್ಚರಿಕೆಯ ಅಗತ್ಯವಿದೆ' ಎಂದು ಸೈಬರ್ ಸೆಕ್ಯೂರಿಟಿಯ ನಿರ್ದೇಶಕ ನಂದಕುಮಾರ್ ಸರ್ವದೆ ಅಭಿಪ್ರಾಯ ಪಡುತ್ತಾರೆ.
 

ನೆಸ್ಕಾಂ (NASSCOM) ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಬ್ಯಾಂಕ್ ಸಹಭಾಗಿತ್ವದಲ್ಲಿ ಈ ಸೈಬರ್‌ಸೆಕ್ಯುರಿಟಿ ಲ್ಯಾಬನ್ನು ಸ್ಥಾಪಿಸಲಿದೆ.
 

ಕಾನೂನು ಬಾಹಿರವಾಗಿ ಅಪರಾಧಿಗಳು ಇಂಟರ್‌ನೆಟ್ ಇ-ಮೇಯ್ಲ್‌ಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ, ಡಾಟಾ ಬೇಸ್‌ನಲ್ಲಿ ಸಂಗ್ರಹಿತ ಮಾಹಿತಿಗಳನ್ನು ಹೇಗೆ ಪಡೆಯಬಹುದು ಹೀಗೆ ಮುಂತಾದುವುಗಳಲ್ಲಿ ನೆಸ್ಕಾಂ ತರಬೇತಿ ನೀಡಲಿದೆ.

 

ಇನ್ನಷ್ಟು

ಬೆಳಗಾವಿಗೆ ಆಶಾದಾಯಕವಾಗಿರುವ ೨೦೦೭

ಕರ್ನಾಟಕದಲ್ಲಿ ಅಧಿಕಗೊಂಡ ಹೂಡಿಕೆ

ಅಧಿಕಾರ ವಹಿಸಿಕೊಂಡ ಪ್ರಹ್ಲಾದ್ ಬಿ.ಮಹಿಷಿ

ಸೆರೆಸಿಕ್ಕಿದ ಲಹಿರಿ ಹಂತಕರು

ಆನ್‌ಲೈನ್ ಲಾಟರಿ ರದ್ದು ಅಸಾಧ್ಯ

ಸಾರಾಯಿ ನಿಷೇಧಕ್ಕೆ ಗಂಭೀರ ಚಿಂತನೆ

ಉರುಳಿಗೆ ಕೊರಳು ನೀಡಿದ ಸದ್ದಾಂ

ತೆರೆಯ ಮೇಲೆ ಶಾರುಕ್- ಕಾಜೋಲ್?

ಸಿಇಟಿ ಗೆ ಶಿಕ್ಷಕರ ವಿದ್ಯಾರ್ಥಿಗಳ ವಿರೋಧ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com