|
ಶಾಸ್ತ್ರೋಕ್ತವಾಗಿ ಪ್ರಾರಂಭವಾದ ಬನಶಂಕರಿ ಜಾತ್ರೆ
ಬಾಗಲಕೋಟೆ: ಉತ್ತರ ಕರ್ನಾಟಕ ಪ್ರಸಿದ್ಧ ಸಾಂಪ್ರದಾಯಿಕ
ಮತ್ತು ಸಾಂಸ್ಕೃತಿಕ ಜಾತ್ರೆಗಳಲ್ಲಿ ಒಂದಾದ ಬನಶಂಕರಿ ರಥೋತ್ಸವ
ಬುಧವಾರ ಸಂಜೆ ಬಾದಾಮಿ ಹತ್ತಿರದ ಬನಶಂಕರಿಯಲ್ಲಿ
ಪ್ರಾರಂಭವಾಯಿತು.
ರಾಜ್ಯದಾದ್ಯಂತ ಭಕ್ತರು ಜಾತ್ರೆಗೆ ಆಗಮಿಸಿದ್ದರು.
ಬೆಳಗಿನ ಜಾವ ಬನಶಂಕರಿ ದೇವತೆಗೆ ವಿಶೇಷ ಪೂಜೆ ಮತ್ತು
ಅಭಿಷೇಕವನ್ನು ಮಾಡಲಾಯಿತು.
ಸಿಂಹದ ಮೇಲೆ ಆಸೀನ ಆಗಿರುವ ಬನಶಂಕರಿ ದೇವತೆ `ಶಕ್ತಿ ದೇವಿ',
`ಶಖಾಂಬರಿ' ಎಂದೂ ಖ್ಯಾತಿಯಾಗಿದೆ.
ಒಂದು ತಿಂಗಳು ಜಾತ್ರೆ ನಡೆಯಲಿದೆ. ರಥೋತ್ಸವದ ೧೫ ದಿನಗಳ
ನಂತರ `ಕಳಸ ಅವರೋಹಣ' ಕಾರ್ಯಕ್ರಮ ನಡೆಯಲಿದೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್‌ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|