Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 03 January 2007 11:53 PM

`ವಿಕ್ರಾಂತ ಕರ್ನಾಟಕ' ಸ್ಕೂಪ್!! ಪೇಜಾವರರ ಪಾತಕ ಲೋಕ!

 

ಇಂದು ನಾಡಿನಲ್ಲಿ ದಿನಪತ್ರಿಕೆಗಳು ಹಾಗೂ ಟಿವಿ ವಾರ್ತೆಗಳಲ್ಲಿ ಸ್ಫೋಟಗೊಂಡಿರುವ `ಪೇಜಾವರ ಶ್ರೀಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ'ಯ ಪ್ರಕರಣವನ್ನು ಬೆಳಕಿಗೆ ತಂದಿದ್ದೇ `ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯ ಡಿಸೆಂಬರ್ ೨೨ ಹಾಗೂ ಡಿ.೨೯ರ ಸಂಚಿಕೆಗಳ ವಿಶೇಷ ತನಿಖಾ ವರದಿಗಳು.
 

ಜ.೩ರಂದು ನ್ಯಾಯಾಲಯದಲ್ಲಿ ದಾಖಲಿಸಲಾದ ದೂರಿನಲ್ಲೂ ಇವೆರಡು ವರದಿಗಳನ್ನೇ ಪ್ರಮುಖ ಆಧಾರಗಳನ್ನಾಗಿ ಮಂಡಿಸಲಾಗಿರುವುದೆಂಬುದೂ ಗಮನಾರ್ಹ. ಈ ಮಹತ್ವದ ವಿದ್ಯಮಾನದಿಂದಾಗಿ `ಪೇಜಾವರರ ಪಾತಕ ಲೋಕ' (ಡಿ.೨೨) ಹಾಗೂ `ಹರಿದ್ವಾರದಲ್ಲಿ ಹರೋಹರ'(ಡಿ.೨೯) ಎಂಬ ವರದಿಗಳಿದ್ದ `ವಿಕ್ರಾಂತ ಕರ್ನಾಟಕ'ದ ಎರಡೂ ಸಂಚಿಕೆಗಳನ್ನು ವಾಚಕರ ಅವಗಾಹನೆಗೆಂದು ಮತ್ತು ಓದುಗರ ಒತ್ತಾಯದ ಮೇರೆಗೆ ನಮ್ಮ ವೆಬ್‌ಸೈಟಿನಲ್ಲಿ ಉಚಿತವಾಗಿ ಬಿತ್ತರಿಸಲಾಗಿದೆ.

 

ಸಂಚಿಕೆಗಳಿಗಾಗಿ ಕ್ಲಿಕ್ ಮಾಡಿ

ಡಿಸೆಂಬರ್ ೨೨ರ ಸಂಚಿಕೆ     ಡಿಸೆಂಬರ್ ೨೯ರ ಸಂಚಿಕೆ

 

ವಿಕ್ರಾಂತ ಕರ್ನಾಟಕದ ಪ್ರತಿವಾರದ ಸಂಚಿಕೆಗಳನ್ನು ನೀವು ಆನ್‌ಲೈನ್ ಮೂಲಕವೂ ಪಡೆಯಬಹುದು. ಆನ್‌ಲೈನ್ ಮೂಲಕ ಚಂದಾದಾರರಾಗಲು ಮತ್ತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ.Vikranta Karnataka Weekly

ನಿಮ್ಮ ಅನಿಸಿಕೆಗಳಿಗೆ ಸ್ವಾಗತ

ಹೆಸರು/ Name:

ಇ ಮೈಲ್/ Email:

ಅಭಿಪ್ರಾಯ / Comments:

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com