|
ಆನ್‌ಲೈನ್ ಲಾಟರಿ ರದ್ದು ಅಸಾಧ್ಯ
ಸೇಡಂ: ರಾಜ್ಯದಲ್ಲಿ ಆನ್‌ಲೈನ್ ಲಾಟರಿ ನಿಷೇಧಿಸುವುದು ಬಹಳ
ಕಷ್ಟಕರವಾಗಿದ್ದು ಅದನ್ನು ನಿಯಂತ್ರಿಸುವ ಗಂಭೀರ ಚಿಂತನೆ
ನಡೆದಿದೆ ಎಂದು ವಿಜ್ಞಾನ ತಂತ್ರಜ್ಞಾನ ಮತ್ತು ಲಾಟರಿ ಸಚಿವ
ರಾಮಚಂದ್ರಗೌಡ ಹೇಳಿದ್ದಾರೆ.
ಅವರು ಹೈದರಾಬಾದ್-ಕರ್ನಾಟಕ ಜಾಗೃತಿ ಜಾತ್ರಾ ಕಾರ್‍ಯಕ್ರಮದಲ್ಲಿ
ಪಾಲ್ಗೊಳ್ಳಲು ಸೇಡಂಗೆ ಶನಿವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ
ಸುದ್ದಿಗಾರರ ಜತೆ ಮಾತನಾಡುತ್ತ ಲಾಟರಿ, ರೇಸ್, ಇಸ್ಪೀಟ್‌ಗಳನ್ನು
ಸಂಪೂರ್ಣವಾಗಿ ಬಂದ್ ಮಾಡುವುದು ಕಷ್ಟ ಎಂದು ಹೇಳಿದರು.
ಆದರೆ ಇವುಗಳಿಗೆ ಕಟ್ಟುನಿಟ್ಟಿನ ನಿಯಂತ್ರಣದ ಅಗತ್ಯವಿದೆ. ಲಾಟರಿ ರಾಜ್ಯ
ಮತ್ತು ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡುತ್ತಿದೆ. ಆದ್ದರಿಂದ
ಹೊರ ರಾಜ್ಯದ ಲಾಟರಿ ರಾಜ್ಯಕ್ಕೆ ಬರದಂತೆ ತಡೆಯಲು ರಾಜ್ಯ
ಸರಕಾರಕ್ಕೆ ಆಗೋದಿಲ್ಲ. ಹೀಗಾಗಿ ಹೊರರಾಜ್ಯದ ಲಾಟರಿ
ನಡೆಸುವವರನ್ನು ಕರೆಯಿಸಿ ನಿಗದಿತ ಅವಧಿಯಲ್ಲಿ ಮಾತ್ರ ಲಾಟರಿ
ನಡೆಸುವುದು, ದಿನಕ್ಕೆ ನಿರ್ದಿಷ್ಟ ಡ್ರಾ ಮಾಡುವುದು, ಹೆಚ್ಚು ತೆರಿಗೆ
ವಿಧಿಸುವುದೂ ಸೇರಿದಂತೆ ಹೀಗೆ ವಿವಿಧ ವಿಷಯದಲ್ಲಿ ಚಚಿಸುವ
ಅಗತ್ಯವಿದೆ ಎಂದರು.
ಇನ್ನಷ್ಟು
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
ಬೌದ್ಧರ ಯಾತ್ರಾ
ಸ್ಥಳಗಳಿಗೆ ವಿಶೇಷ ರೈಲು
ಸುಪ್ರೀಂ ಕೋರ್ಟ್‌ಗೆ ಹೊಸ
ಮುಖ್ಯನ್ಯಾಯಾಧೀಶ
ಸಮಾರೋಪಕ್ಕೆ
ಆಗಮಿಸಲಿರುವ ಮುಖ್ಯಮಂತ್ರಿ
ದೇವೇಗೌಡರನ್ನು
ಹೊರನೂಕಿದ ಜೆಡಿಎಸ್
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
|