|
ಸಿಇಟಿ ಗೆ ಶಿಕ್ಷಕರ ವಿದ್ಯಾರ್ಥಿಗಳ ವಿರೋಧ
ಮಂಗಳೂರು: ಸರ್ಕಾರ ಇತ್ತೀಚೆಗೆ ಉನ್ನತ ಶಿಕ್ಷಣಕ್ಕೆ
ಸಾಮಾನ್ಯ ಪ್ರವೇಶ ಪರೀಕ್ಷೆಯ ಯೋಜನೆ ಪ್ರಸ್ತಾಪವನ್ನು
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.
ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ
(ಎನ್‌ಎಸ್‌ಯುಐ) ಮತ್ತು ಫೆಡರೇಶನ್ ಆಫ್ ಯೂನಿವರ್ಸಿಟಿ ಕಾಲೇಜ್
ಟೀಚರ್‍ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಫ್‌ಯುಸಿಟಿಎಕೆ)
ಸಂಘಟನೆಗಳು ಸರ್ಕಾರ ಎಲ್ಲಾ ಉನ್ನತ ಶಿಕ್ಷಣಕ್ಕೆ ಏಕರೀತಿಯ
ಪ್ರವೇಶ ಪರೀಕ್ಷೆಯನ್ನು ಜಾರಿ ತರುವ ಯೋಜನೆಯನ್ನು
ವಿರೋಧಿಸಿವೆ.
`ಎಲ್ಲಾ ವಿಶ್ವವಿದ್ಯಾಲಯಗಳು ಬೇಡಿಕೆಗೆ ಕೋರ್ಸಿಗೆ ತಕ್ಕನಾಗಿ ಪ್ರವೇಶ
ಪರೀಕ್ಷೆಯನ್ನು ರೂಪಿಸಿಕೊಳ್ಳುವ ಹಕ್ಕನ್ನು ಹೊಂದಿವೆ' ಎಂದು
ಎಫ್‌ಯುಸಿಟಿಎಕೆ ಅಧ್ಯಕ್ಷ ಪ್ರೊ.ಎ.ಎಮ್ ನರಹರಿ ಹೇಳಿದ್ದಾರೆ.
ಇನ್ನಷ್ಟು
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
ಹೊಸ ರೈಲುಮಾರ್ಗಕ್ಕೆ
ರಾಜ್ಯದ ಮನವಿ
ಕೃಷಿ ಉತ್ಪನ್ನಗಳ ಬೆಲೆ
ಕುಸಿಯಬಹುದು: ಪವಾರ್
ಯಶ್‌ರ ಚಿತ್ರದಲ್ಲಿ
ಮರಳಲಿರುವ ಮಾಧುರಿ
ಜೆಸ್ಸಿಕಾ ಲಾಲ್ ಹತ್ಯೆ:
ಮನುಗೆ ಜೀವಾವಧಿ ಶಿಕ್ಷೆ
ಕಾರ್ಟೂನ್ ಪ್ರಿಯರಿಗೆ
ವಿಷಾದದ ಸುದ್ದಿ
ಚಂಪಾರ ವರ್ತನೆ ಖಂಡಿಸಿದ
ಕುಮಾರಸ್ವಾಮಿ
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
|